ನವೆಂಬರ್- 21 ವಿಶ್ವ ದೂರ ದರ್ಶನ ದಿನ
1996 ನವೆಂಬರ್ 21 ರಂದು ರೂಪುಗೊಂಡ ಪ್ರಥಮ
ದೂರ ದರ್ಶನ ಒಕ್ಕೂಟದ ಸ್ಮರಣಾರ್ಥ ಸಂಯುಕ್ತ ರಾಷ್ಟ್ರ ಸಂಘಗಳ ಶೃಂಗ ಸಭೆಯಲ್ಲಿ ಈ ದಿನ ವನ್ನು
ವಿಶ್ವ ದೂರ ದರ್ಶನ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಯಿತು.
1873ರಲ್ಲಿ ‘ಮೇ’ ಎಂಬ ವಿಜ್ಞಾನಿ ಪ್ರಕಾಶ
ಕಿರಣಗಳನ್ನು ವಿದ್ಯುತ್ ಪ್ರವಾಹವನ್ನಾಗಿ ಪರಿವರ್ತಿಸಬಹುದೆಂದು ಸೂಚಿಸಿದರು.
No comments:
Post a Comment