ಸೂರ್ಯ
ಊರಿಗೆಲ್ಲಾ
ಒಬ್ಬನೇ
ನಮಗೆ
ಬೇಕು ದೇವನೆ
ಬಿಸಿಲನು
ನೀಡುವೆ ನೀನೊಬ್ಬನೇ
ಬೇಕು
ನಮಗೆ ಸೂರ್ಯನೇ
ಬಟ್ಟೆ ಬರೆ ಒಣಗಲು ನೀ ಸಹಕಾರಿ
ನಿನ್ನನು
ಮುಟ್ಟಿದರೆ ಅಪಾಯಕಾರಿ
ಗ್ರಹಣದಂದು
ನೋಡದಿರಿ
ಅದುವೇ ನಮಗೆ ಅಪಾಯಕಾರಿ
ನಿನಗೆ ಅದೆಷ್ಟು ಶಕ್ತಿಯುಂಟು
ನನಗೆ ಎಲ್ಲ ಗೊತ್ತುಂಟು
ಮಳೆಗಾಲದಲ್ಲಿ ಜಗಳವುಂಟು
ಅದು ಹೇಗೆ ಗೊತ್ತುಂಟು
ಮಳೆಗಾಲದಲ್ಲಿ ಸಿಡಿಲು ಬಂದರೆ
ಗುಡು ಗುಡು ಕೇಳಿದರೆ
ಅದುವೇ ನಿಮ್ಮ ಜಗಳವಂತೆ
ನನಗೆ ಎಲ್ಲ ಗೊತ್ತು ಎಂದೆ
No comments:
Post a Comment