ಝಾನ್ಸಿ
ರಾಣಿ ಲಕ್ಷ್ಮೀ ಬಾಯಿ
ಚರಿತ್ರೆಯ ಪುಟದಲ್ಲಿ ಧೀರ
ಮಹಿಳೆಯಾಗಿ,ಚಿರಸ್ಥಾಯಿಯಾಗಿರುವ ಲಕ್ಷ್ಮೀ ಬಾಯಿ1835ರ ನವೆಂಬರಿನಲ್ಲಿ ಕಾಶಿಯಲ್ಲಿ
ಜನಿಸಿದರು.ಎಳೆಯ ವಯಸ್ಸಿನಲ್ಲಿ ತಾಯಿಯನ್ನು ಕಳೆದು ಕೊಂಡ ಈಕೆಯನ್ನು ತಂದೆ ಮೋರೋ ಪಂತರು ಮಗನಂತೆ
ಸಾಕಿದರು. ಲಕ್ಷ್ಮೀ ಬಾಯಿಗೆ ಶಿಕ್ಷಣದೊಂದಿಗೆ ಕುದುರೆ ಸವಾರಿ,ಕತ್ತಿ ವರಸೆ,ಬಂದೂಕು
ಚಾಲನೆಗಳನ್ನು ಕಲಿಸಿದರು.ತನ್ನ 18ನೇ ವಯಸ್ಸಿನಲ್ಲಿ ಪತಿ ವಿಯೋಗವಾಯಿತು. ಝಾನ್ಸಿಯ ಆಡಳಿತ ಅವರ
ಹೆಗಲೇರಿತು.ಬ್ರಿಟಿಷರ ವಿರುದ್ಧ ಹೋರಾಡಿದರು.1858ರ ಯುದ್ಧದಲಸ್ಲಿ ವೀರ ಮರಣವನ್ನಪ್ಪಿದರು.
No comments:
Post a Comment