Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Tuesday, November 18, 2014

WORLD TOILET DAY


ನವೆಂಬರ್-19 ವಿಶ್ವ ಶೌಚಾಲಯ ದಿನ

ಆರೋಗ್ಯವೇ ಭಾಗ್ಯಎಂಬ ನುಡಿಯಂತೆ ಆರೋಗ್ಯನೇ ನಮ್ಮ ನಿಜವಾದ ಸಂಪತ್ತು.ನಮ್ಮ ಶರೀರದಲ್ಲಿ ಉತ್ಪತ್ತಿಯಗುವ ತ್ಯಾಜ್ಯವು ಅನೇಕ ಕ್ರಿಮಿ,ರೋಗಾಣುಗಳನ್ನು ಒಳಗೊಂಡಿರುತ್ತದೆ.ಮಲ-ಮೂತ್ರಗಳನ್ನು ಬಯಲಿನಲ್ಲಿ ಮಾಡಿದರೆ ಗಾಳಿಯ ಮೂಲಕ,ನೀರಿನ  ಮೂಲಕ ಹರಡಿ ರೋಗಗಳನ್ನು ತರುತ್ತವೆ.ಇದರಿಂದಾಗಿ ಶೌಚಾಲಯವನ್ನು ಬಳಸ,ವುದು.ಅತೀ ಆವಶ್ಯಕ.

No comments:

Post a Comment