ಮನುಷ್ಯ ವೈಜ್ಞಾನಿಕವಾಗಿ,ತಾಂತ್ರಿಕವಾಗಿ ಮುಂದುವರಿಯುತ್ತಿದ್ದಂತೇ,ಪ್ರಕೃತಿಯು ಮನುಷ್ಯನಿಗೆ
ಹೊಸ ಹೊಸ ರೋಗಗಳನ್ನು ತರುತ್ತಿದೆ. AIDS (Acquired Immune Deficiency Syndrome)ಎಂಬುದು ಮಾರಕ ರೋಗಗಳಲ್ಲಿ ಒಂದು.
ಈ ರೋಗವು 1981ರಲ್ಲಿ ಗೋಚರಿಸಲ್ಪಟ್ಟಿದ್ದು,2006ರಲ್ಲಿ ಸುಮಾರು 3 ಮಿಲಿಯಕ್ಕಿಂತ ಅಧಿಕ ಜನರು
ಸಾವನ್ನಪ್ಪಿದ್ದಾರೆ.ಅರ್ಧ ಮಿಲಿಯನ್ ಮಕ್ಕಳು ಬಲಿಯಾಗಿದ್ದಾರೆ.ಈ ರೋಗದಿಂದಾಗಿ ವಿಶ್ವದಲ್ಲಿ
ಸುಮಾರು 15 ವಿಲಿಯ ಮಕ್ಕಳು ತಮ್ಮ ತಂದೆ/ತಾಯಿ ಯರನ್ನು ಕಳೆದು ಕೊಂಡಿದ್ದಾರೆ. ಸುಮಾರು 15 ವಿಲಿಯನ್ ಜನರು HIV ರೋಗಕ್ಕೆ
ತುತ್ತಾಗಿದ್ದಾರೆ.
1988ರಲ್ಲಿ ಈ ರೋಗದ ಕುರಿತು ಜಾಗೃತಿ ಮೂಡಿಸಲು ಡಿಸೆಂಬರ್ 1 ರಂದು ವಿಶ್ವ ಏಡ್ಸ್
ದಿನವನ್ನಾಗಿ ಆಚರಿಸಲ ಜಾಗತಿಕವಾಗಿ
ತೀರ್ಮಾನಿಸಲಾಯಿತು.
No comments:
Post a Comment