Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Monday, February 11, 2019

ANNUAL DAY CELEBRATION-2019

ಶಾಲಾ ವಾರ್ಷಿಕೋತ್ಸವ
ಪ್ರಾರ್ಥನೆ

ಉದ್ಘಾಟನೆ-ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎ.ಕೆ.ಯಂ.ಅಶ್ರಫ್ ಅವರಿಂದ

Sunday, November 18, 2018

NOVEMBER-19,WORLD TOILET DAY

ನವೆಂಬರ್-19, ವಿಶ್ವ ಶೌಚಾಲಯ ದಿನದ ಅಂಗವಾಗಿ ಶಾಲಾ ಎಸೆಂಬ್ಲಿಯಲ್ಲಿ ದಿನದ ಮಹತ್ವದ ಕುರಿತು ಆರೋಗ್ಯವನ್ನು ಕಾಪಾಡುವ ಕುರಿತು ತಿಳಿಸಲಾಯಿತು.


NOVEMBER -19,INDIRA GANDHI BIRTHDAY

ನವೆಂಬರ್-19 ಇಂದಿರಾ ಗಾಂಧೀ ಜನ್ಮ ದಿನದ ಅಂಗವಾಗಿ ಅವರ ಕುರಿತಾದ ಪ್ರಬಂಧವನ್ನು ಶಾಲಾ ಎಸೆಂಬ್ಲಿಯಲ್ಲಿ ಮಂಡಿಸಲಾಯಿತು.

Thursday, November 15, 2018

ART BY STUDENT


ಶ್ರಾವಣ್ .ಸಿ.ಎಚ್7ನೇ ತರಗತಿ, ರಚಿಸಿದ ಚಿತ್ರ

BIRTHDAY GIFT

ಹುಟ್ಟು ಹಬ್ಬದ ಕೊಡುಗೆ

7ನೇ ತರಗತಿಯ ಪವನ್ ಕುಮಾರ್ ನ ಹುಟ್ಟು ಹಬ್ಬದ ನಿಮಿತ್ತ ಶಾಲಾ ಗ್ರಂಥಾಲಯಕ್ಕೆ ಪುಸ್ತಕ,ಶಾಲಾ ಅಡುಗೆ ವ್ಯವಸ್ಥೆಗೆ ತರಕಾರಿ,ಸ್ಕೌಟ್ ಲಾಂಛನ ಗಳನ್ನು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸಿಹಿತಿಂಡಿಗಳನ್ನು ಚಂದ್ರಶೇಖರ್ ಅಪ್ಪಯಗುರಿ ಕೊಡುಗೆಯಾಗಿ ನೀಡಿದರು.

CHILDREN'S DAY CELEBRATION,2018-19

ಮಕ್ಕಳ ದಿನಾಚರಣೆ