ಏಪ್ರಿಲ್-7,ವಿಶ್ವ
ಆರೋಗ್ಯ ದಿನ
ಆ
|
ರೋಗ್ಯವು ಮನುಷ್ಯನ ನಿಜವಾದ ಸಂಪತ್ತು. ಈ ಸಂಪತ್ತು ಇದ್ದರೆ ಮಾತ್ರ ಇತರ ಸಂಪತ್ತನ್ನು ಗಣಿಸಬಹುದು .ಆಧುನಿಕ ಜೀವನ ಕ್ರಮ
ಹಾಗೂ ಆಹಾರ ಪದ್ಧತಿಯಿಂದಾಗಿ ಜನರ ಆರೋಗ್ಯವು ಹದಗೆಡುತ್ತದೆ.ಇದರ ಕುರಿತಾಗಿ ಜಾಗೃತಿ ಮೂಡಿಸಲು
ಏಪ್ರೀಲ್-7ನ್ನು ವಿಶ್ವಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ .ಸುಮಾರು ಹನ್ನೊಂದು ಮಿಲಿಯನ್
ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಖೇದಕರವಾಗಿದೆ .ವಿಶ್ವದಲ್ಲಿ ಅರ್ಧ ಮಿಲಿಯನ್
ಮಹಿಳೆಯರು ಅನಾರೋಗ್ಯದಿಂದ ಸಾವನ್ನಪ್ಪುತ್ತಿದ್ದಾರೆ.
1948ರ ಏಪ್ರಿಲ್-7ರಂದು ವಿಶ್ವ ಆರೋಗ್ಯ
ಸಂಸ್ಥೆಯು ಆರೋಗ್ಯದ ಕುರಿತು ಜನ ಜಾಗೃತಿ
ಮೂಡಿಸಲು ನಿರ್ಧರಿಸಿ ಈ ದಿನಾಚರಣೆಯನ್ನು ಜಾರಿಗೆ ತಂದಿತು.
No comments:
Post a Comment