ಫೆಬ್ರವರಿ-4,ವಿಶ್ವ
ಕ್ಯಾನ್ಸರ್ ನಿರ್ಮೂಲನಾ ದಿನ
|
||
ಜನರಲ್ಲಿ ಈ ರೋಗದ ಕುರಿತು ಜಾಗೃತಿ ಮೂಡಿಸಲು,ರೋಗ ತಡೆಗಟ್ಟುವಿಕೆ,ಪತ್ತೆ
ಹಚ್ಚುವಿಕೆ,ಗುಣಪಡಿಸುವಿಕೆ ಕುರಿತು ಅರಿವುಮೂಡಿಸಲು, ಫೆಬ್ರವರಿ-4ರಂದು ವಿಶ್ವದಾದ್ಯಂತ
ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುತ್ತಿದೆ.ಜಗತ್ತಿನಲ್ಲಿ ಇಂದು ಸುಮಾರು280 ಕ್ಕಿಂತಲೂ
ಹೆಚ್ಚು ಸಂಸ್ಥೆಗಳು ಕ್ಯಾನ್ಸರ್ ಕುರಿತು ತಿಳುವಳಿಕೆ ಮೂಡಿಸುತ್ತವೆಶರೀರದ ವಿವಿಧ ಅಂಗಗಳಿಗೆ
ಅರ್ಬುದ ಬಾಧಿಸುತ್ತವೆ 43 ಶೇಕಡಾ ಕ್ಯಾನ್ಸರ್ ಗಳು ನಮ್ಮ ಜೀವನ ಕ್ರಮದಿಂದಾಗಿ
ಬರುತ್ತವೆ.ರೋಗಗಳು ಬಾರದಂತೆ ತಡೆಯಲು ಉತ್ತಮ ಆಹಾರ ಅಭ್ಯಾಸ ಪರಿಸರ ಮುಖ್ಯ.
|
Thursday, February 4, 2016
WORLD CANCER DAY
Subscribe to:
Post Comments (Atom)
No comments:
Post a Comment