Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Saturday, January 30, 2016

BENDRE BIRTH DAY


ಜನವರಿ 31-ದ.ರಾ.ಬೇಂದ್ರೆ ಜನ್ಮ ದಿನ
ದತ್ತಾತ್ರೇಯ ರಾಮ ಚಂದ್ರ ಬೇಂದ್ರೆಯವರು 1896ರ ಜನವರಿ 31 ರಂದು ಧಾರವಾಡದ ವೈದಿಕ ಮನೆತನದಲ್ಲಿ ಜನಿಸಿದರು.ತಂದೆ ರಾಮ ಚಂದ್ರ,ತಾಯಿ ಅಂಬವ್ವ. ದ.ರಾ.ಬೇಂದ್ರೆಯವರು ಅಂಬಿಕಾ ತನಯ ದತ್ತ ಎಂಬ ಕಾವ್ಯ ನಾಮದೊಂದಿಗೆ ಕಥೆ,ಕವಿತೆಗಳನ್ನು ಬರೆಯುತ್ತಿದ್ದರು.ಅವರ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ,ಇಳಿದು ಬಾ ತಾಯೆ ಇಳಿದು ಬಾ,ಭೃಂಗದ ಬನ್ನೇರಿ ಬಂತು ಕಲ್ಪನಾ ವಿಲಾಸ,ಮೂಡಲ ಮನೆಯ ಮುತ್ತಿನ ನೀರಿನ ಎರಕಾವಾ ಹೊಯ್ದ,ಮುಂತಾದ ಜನಪ್ರಿಯ ಕಾವ್ಯಗಳನ್ನು  ಬರೆದಿದ್ದಾರೆ.ಹಳಾದ ದಂಡ್ಯಾಗ,,ಗರಿ,ಸಖೀ ಗೀತ,ನಾದ ಲೀಲೆ,ಉಯ್ಯಾಲೆ,ನಾಕು ತಂತಿ ,ಮುಂತಾದ ಕೃತಿಗಳನ್ನು ಬರೆದಿದ್ದಾರೆ.1974ರಲ್ಲಿ ಅವರ ನಾಕುತಂತಿ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ ಲಭಿಸಿತು.ತನಗೆ ಕಾವ್ಯವೇ ಜೀವನ ಎನ್ನುತ್ತಿದ್ದ ಬೇಂದ್ರದೆಯವರು 1981ರ ಅಕ್ಟೋಬರ್ 26ರಂದು ಇಹಲೋಕ ಯಾತ್ರೆ ಮುಗಿಸಿದರು. 

No comments:

Post a Comment