ಜನವರಿ 3,ಪ್ರವಾದಿ ಮಹಮ್ಮದ್
ಪೈಗಂಬರ್ ಜನ್ಮ ದಿನ
ಕ್ರಿ.ಶ.570 ರಲ್ಲಿ ಪ್ರವಾದಿ ಮಹಮ್ಮದ್
ಮೆಕ್ಕಾದಲ್ಲಿ ಜನಿಸಿದರು.ಆಧ್ಯಾತ್ಮ ದಲ್ಲಿ ಆಸಕ್ತಿ ಹೊಂದಿದ್ದ ಇವರಿಗೆ ಕ್ರಿ.ಶ.610 ರಲ್ಲಿ
ಸಾಕ್ಷಾತ್ಕಾರವಾಯಿತು.ಧರ್ಮ ಪ್ರಚಾರದಲ್ಲಿ ತೊಡಗಿದ ಇವರು ಅಲ್ಲಾಹುವಿನ ಮಗ ಎಂದು
ಪ್ರಸಿದ್ಧರಾದರು. ಕ್ರಿ.ಶ.622 ರಲ್ಲಿ ಮದೀನಾಕ್ಕೆ ತೆರಳಿದರು.ಮಹಮ್ಮದೀಯ ಹಿಜಿರಾ ಶಕ ಇಲ್ಲಿಂದ
ಪ್ರಾರಂಭವಾಯಿತು.ಮತ್ತೆ ಮೆಕ್ಕಾಕ್ಕೆ ಹಿಂತಿರುಗಿದ ಮಹಮ್ಮದ್ ಪೈಗಂಬರ್,ಅರೇಬಿಯಾದ ಪ್ರವಾದಿ ಎಂದು
ಪರಿಗಣಿಸಲ್ಪಟ್ಟರು.
ಇವರು ಸ್ಥಾಪಿಸಿದ ಮತವೇ ಇಸ್ಲಾಂ.ಇಲ್ಲಿ ವಿಗ್ರಹ ಆರಾಧನೆಗೆ
ಅವಕಾಶವಿಲ್ಲ.ಸಮಾನತೆಗೆ ಪ್ರಾಧಾನ್ಯ.5 ಬಾರಿ ಪ್ರಾರ್ಥನೆ.ಬಡವರಿಗೆ ದಾನ,ರಂಜಾನ್ ಉಪವಾಸ ಇವರು
ಅನುಸರಿಸಬೇಕಾದ ನಿಯಮ.ಕುರ್ ಆನ್ ಇವರ ಪವಿತ್ರ ಗ್ರಂಥ.
No comments:
Post a Comment