ಶಾಲಾ ಶಿಕ್ಷಣ ಸಂರಕ್ಷಣಾ ಮಾನವ ಸರಪಳಿ ಕಾರ್ಯಕ್ರಮ
ದಿನಾಂಕ:27-1-2017,ಸಮಯ:10.30 am
ಸ್ಥಳ-ಶಾಲಾ ಸಭಾಂಗಣ
ಪ್ರಿಯರೇ,
ಕೇರಳದಲ್ಲಿ ಪ್ರಸ್ತುತ’ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ‘ಜರಗುತ್ತಿರುವುದನ್ನು,ತಾವು ಅರಿತಿರುವಿರಿ ತಾನೆ.ಇದರ
ಅಂಗವಾಗಿ ಇದೇ ಬರುವ 27-1-2017ನೇ ಶುಕ್ರವಾರ ಬೆಳಿಗ್ಗೆ10.30 ಗಂಟೆಗೆ ನಮ್ಮ ಶಾಲೆಯಲ್ಲಿ ಶಾಲಾ
ಶಿಕ್ಷಣ ಸಂರಕ್ಷಣಾ ಮಾನವ ಸರಪಳಿ ಕಾರ್ಯಕ್ರಮ ಜರಗಲಿದೆ.ಈ ಕಾರ್ಯಕ್ರಮದಲ್ಲಿ ಶಾಲಾ ರಕ್ಷಕರು,ಹಳೆ
ವಿದ್ಯಾರ್ಥಿಗಳು,ಶಾಲಾ ಹಿತೈಷಿಗಳು,ವಿದ್ಯಾಭಿಮಾನಿಗಳು ಪಾಲ್ಗೊಂಡು ಪ್ರತಿಜ್ಞೆ
ಸ್ವೀಕರಿಸಲಿದ್ದಾರೆ. ತಾವೆಲ್ಲರೂ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ
ವಿನಂತಿಸುತ್ತೇವೆ.
ವಂದನೆಗಳೊಂದಿಗೆ,
.ಅಧ್ಯಕ್ಷರು ಮತ್ತು ಸದಸ್ಯರು ಶಾಲಾ ವ್ಯವಸ್ಥಾಪಕರು ಶಾಲಾ ಮುಖ್ಯೋಪಾಧ್ಯಾಯರು
ಶಾಲಾ
ಹಳೆ ವಿದ್ಯಾರ್ಥಿ ಸಂಘ
ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಶಿಕ್ಷಕ ವೃಂದ
ಶಾಲಾ PTA & MPTA
ವಿ.ಸೂ-ಅದೇ ದಿನ ಮಧ್ಯಾಹ್ನ 12 ಗಂಟೆಗೆ ಶಾಲಾ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯಾಗಲಿದೆ.
ವಿ.ಸೂ-ಅದೇ ದಿನ ಮಧ್ಯಾಹ್ನ 12 ಗಂಟೆಗೆ ಶಾಲಾ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯಾಗಲಿದೆ.
No comments:
Post a Comment