ಶಾಲಾ ಹಳೆ ವಿದ್ಯಾರ್ಥಿ ಪ್ರಶಾಂತ ಕೃಷ್ಣ.ಎಂ.ಸಿ ಮಾಣಿ ಮತ್ತು ಅಕ್ಷಯಾ ಭಟ್ ಅವರ ವಿವಾಹ ಮಹೋತ್ಸವದ ಅಂಗವಾಗಿ ಶ್ರೀಮತಿ ಸರಸ್ವತಿ .ಬಿ.ಹಾಗೂ ಚಿದಾನಂದ ಭಟ್ ಮಕ್ಕಳಿಗೆ ಪಾಯಸವನ್ನು ವಿತರಿಸಿದರು.
7ನೇ ತರಗತಿಯ ಪವನ್ ಕುಮಾರ್ ನ ಹುಟ್ಟು ಹಬ್ಬದ ನಿಮಿತ್ತ ಶಾಲಾ ಗ್ರಂಥಾಲಯಕ್ಕೆ ಪುಸ್ತಕ,ಶಾಲಾ ಅಡುಗೆ ವ್ಯವಸ್ಥೆಗೆ ತರಕಾರಿ,ಸ್ಕೌಟ್ ಲಾಂಛನ ಗಳನ್ನು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸಿಹಿತಿಂಡಿಗಳನ್ನು ಚಂದ್ರಶೇಖರ್ ಅಪ್ಪಯಗುರಿ ಕೊಡುಗೆಯಾಗಿ ನೀಡಿದರು.