Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Wednesday, November 14, 2018

SCOUT CAMP PARTICIPANTS

ಮುಜುಂಗಾವು ಭಾರತೀ ವಿದ್ಯಾಪೀಠದಲ್ಲಿ ಜರಗಿದ 4 ದಿವಸಗಳ ಜಿಲ್ಲಾ ಮಟ್ಟದ ಸ್ಕೌಟ್ ಕ್ಯಾಂಪಿನಲ್ಲಿ ಭಾಗವಹಿಸಿ ಪ್ರಶಸ್ತಿಪಡೆದ ನಮ್ಮ ಶಾಲಾ ವಿದ್ಯಾರ್ಥಿಗಳು
ದೃಶ್ಯ ಕಿರಣ್(7ನೇ),ಸುಕೇಶ್(7ನೇ),ಮೋಹನ್ ಕುಮಾರ್ (6ನೇ),ಧನುಷ್(6ನೇ),ಸಂದೀಪ್(6ನೇ),ಆದರ್ಶ್(7ನೇ),
ಪವನ್ ಕುಮಾರ್(7ನೇ)

CLASS PTA VII std

ತರಗತಿ ರಕ್ಷಕ-ಶಿಕ್ಷಕ ಸಂಘದ ಸಭೆ
ವಿದ್ಯಾರ್ಥಿಗಳು ತಯಾರಿಸಿದ ಮ್ಯಾಗಜಿನ್ ಬಿಡುಗಡೆ



ಇಂಗ್ಲಿಷ್ ಮ್ಯಾಗಜಿನ್ ಬಿಡುಗಡೆ

ಅಧ್ಯಕ್ಷರಿಂದ ಭಾಷಣ

SCHOOL KALOTHSAVAM,2018-19

ಶಾಲಾ ಕಲೋತ್ಸವ ಉದ್ಘಾಟನಾ ಕಾರ್ಯಕ್ರಮ
ಪ್ರಾರ್ಥನೆ

ಉದ್ಘಾಟನೆ-ವಾರ್ಡ್ ಸದಸ್ಯರಾದ ಶ್ರೀ ಹರೀಶ್ ಬೊಟ್ಟಾರಿಯವರಿಂದ


ಮುಖ್ಯ ಅತಿಥಿಗಳಾಗಿ ಡಾ.ರಾಜಾರಾಮ್ ದೇವಕಾನ

ಸಮೂಹ ಗೀತೆ ವಿದ್ಯಾರ್ಥಿನಿಯವರಿಂದ

ಲಘು ಸಂಗೀತ

ನಾಟಕ -ವಿದ್ಯಾರ್ಥಿಗಳಿಂದ

ನಾಟಕ ವಿದ್ಯಾರ್ಥಿಗಳಿಂದ

Tuesday, November 13, 2018

JEEVA KAARUNYA KIT DISTRIBUTION,2018-19

ಜೀವ ಕಾರುಣ್ಯ ಕಿಟ್ ವಿತರಣೆ

6ನೇ ತರಗತಿಯ ವಿದ್ಯಾರ್ಥಿ ವಿನೀತ್ ಕುಟುಂಬ 


7ನೇ ತರಗತಿಯ ಹರ್ಷಿತಾ ಕುಟುಂಬ

Monday, November 12, 2018

SCHOOL VEGETABLE GARDEN





PTA PRESIDENT,2018-19



BIRTHDAY GIFT




ಹುಟ್ಟು ಹಬ್ಬದ ಪ್ರಯುಕ್ತ 6ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಚಿನ್ಮಯಿ ಯಿಂದ ಶಾಲಾ ಲೈಬ್ರೆರಿಗೆ ಪುಸ್ತಕ ಕೊಡುಗೆ

6ನೇ ತರಗತಿಯ ಸುಶ್ಮಿತಾಳಿಂದ ಶಾಲಾ ಅಡುಗೆಗೆ ತರಕಾರಿ ಕೊಡುಗೆ