ಚೇವಾರಿನಲ್ಲಿ ‘ಶ್ರದ್ಧಾ ‘ಕಲಿಕಾ ಶಿಬಿರದ ಉದ್ಘಾಟನೆ
ಚೇವಾರು
ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರದ್ಧಾ ‘ಕಲಿಕಾ
ಶಿಬಿರವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ನೂರುದ್ದೀನ್ ಮುಬಾರಕ್ ಉದ್ಘಾಟಿಸಿದರು.ಕಲಿಕೆಯಲ್ಲಿ
ಏಕಾಗ್ರತೆ ಹಾಗೂ ಆಸಕ್ತಿಯನ್ನು ಉಂಟುಮಾಡುವಲ್ಲಿ ಇಂತಹ ಶಿಬಿರಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು.ಸಬೆಯ
ಅಧ್ಯಕ್ಷ ಸ್ಥಾನವನ್ನು ಶಾಲಾ ಮುಖ್ಯ ಶಿಕ್ಷಕ ಶ್ಯಾಮ್ ಭಟ್ ವಹಿಸಿದರು.
No comments:
Post a Comment