Sunday, November 23, 2014
Friday, November 21, 2014
Wednesday, November 19, 2014
JANSI LAKSHMI BAI
ಝಾನ್ಸಿ
ರಾಣಿ ಲಕ್ಷ್ಮೀ ಬಾಯಿ
ಚರಿತ್ರೆಯ ಪುಟದಲ್ಲಿ ಧೀರ
ಮಹಿಳೆಯಾಗಿ,ಚಿರಸ್ಥಾಯಿಯಾಗಿರುವ ಲಕ್ಷ್ಮೀ ಬಾಯಿ1835ರ ನವೆಂಬರಿನಲ್ಲಿ ಕಾಶಿಯಲ್ಲಿ
ಜನಿಸಿದರು.ಎಳೆಯ ವಯಸ್ಸಿನಲ್ಲಿ ತಾಯಿಯನ್ನು ಕಳೆದು ಕೊಂಡ ಈಕೆಯನ್ನು ತಂದೆ ಮೋರೋ ಪಂತರು ಮಗನಂತೆ
ಸಾಕಿದರು. ಲಕ್ಷ್ಮೀ ಬಾಯಿಗೆ ಶಿಕ್ಷಣದೊಂದಿಗೆ ಕುದುರೆ ಸವಾರಿ,ಕತ್ತಿ ವರಸೆ,ಬಂದೂಕು
ಚಾಲನೆಗಳನ್ನು ಕಲಿಸಿದರು.ತನ್ನ 18ನೇ ವಯಸ್ಸಿನಲ್ಲಿ ಪತಿ ವಿಯೋಗವಾಯಿತು. ಝಾನ್ಸಿಯ ಆಡಳಿತ ಅವರ
ಹೆಗಲೇರಿತು.ಬ್ರಿಟಿಷರ ವಿರುದ್ಧ ಹೋರಾಡಿದರು.1858ರ ಯುದ್ಧದಲಸ್ಲಿ ವೀರ ಮರಣವನ್ನಪ್ಪಿದರು.
Tuesday, November 18, 2014
WORLD TOILET DAY
ನವೆಂಬರ್-19 ವಿಶ್ವ ಶೌಚಾಲಯ ದಿನ
‘ಆರೋಗ್ಯವೇ
ಭಾಗ್ಯ’ಎಂಬ
ನುಡಿಯಂತೆ ಆರೋಗ್ಯನೇ ನಮ್ಮ ನಿಜವಾದ ಸಂಪತ್ತು.ನಮ್ಮ ಶರೀರದಲ್ಲಿ ಉತ್ಪತ್ತಿಯಗುವ ತ್ಯಾಜ್ಯವು
ಅನೇಕ ಕ್ರಿಮಿ,ರೋಗಾಣುಗಳನ್ನು ಒಳಗೊಂಡಿರುತ್ತದೆ.ಮಲ-ಮೂತ್ರಗಳನ್ನು ಬಯಲಿನಲ್ಲಿ ಮಾಡಿದರೆ ಗಾಳಿಯ
ಮೂಲಕ,ನೀರಿನ ಮೂಲಕ ಹರಡಿ
ರೋಗಗಳನ್ನು ತರುತ್ತವೆ.ಇದರಿಂದಾಗಿ ಶೌಚಾಲಯವನ್ನು ಬಳಸ,ವುದು.ಅತೀ ಆವಶ್ಯಕ.
Subscribe to:
Posts (Atom)







