ಶಾಲಾ ವಿದ್ಯಾರ್ಥಿನಿಯರಿಗಾಗಿ ಆರೋಗ್ಯ
ಪಾಲನಾ ತರಬೇತಿ
ಶಾಲಾ ಯು.ಪಿ ವಿಭಾಗದ ವಿದ್ಯಾರ್ಥಿನಿಯರಿಗಾಗಿ ಆರೋಗ್ಯ ಪಾಲನಾ ತರಬೇತಿಯು ಇತ್ತೀಚೆಗೆ
ಜರಗಿತು. ಶಿಬಿರವನ್ನು ವಾರ್ಡ್ ಸದಸ್ಯೆ ಶ್ರೀಮತಿ ಸುಬೈದಾ ಯಂ.ಪಿ ಉದ್ಘಾಟಿಸಿದರು.ಹಿರಿಯ
ಅದ್ಯಾಪಿಕೆ,ಪ್ರಭಾರ ಮುಖ್ಯೋಪಾಧ್ಯಾಯಿನಿ ಸರಸ್ವತಿ ಟೀಚರ್ ಅಧ್ಯಕ್ಷ ಸ್ಥಾನ ವಹಿಸಿದರು.ಮುಖ್ಯ
ಅತಿಥಿಗಳಾಗಿ,ಬಾಯಾರು ಹೆಲ್ತ್ ಸೆಂಟರಿನ ಅಧಿಕಾರಿ ಶ್ರೀಮತಿ ಉಷಾ ತರಗತಿ ನಡೆಸಿಕೊಟ್ಟರು.ಚೇವಾರು
ಅಂಗನವಾಡಿ ಮುಖ್ಯಸ್ಥೆ ಶ್ರೀಮತಿ ನಗಜಾತೆ ಉಪಸ್ಥಿತರಿದ್ದರು.ಆಮಿನತ್ ಹಂಸಾನಾ ಸ್ವಾಗತಿಸಿ ಶಾಲಾ
ನಾಯಕಿ ವಂದಿಸಿದರು.
No comments:
Post a Comment