ವಿಶ್ವ ದೃಷ್ಟಿ ದಿನಾಚರಣೆ
ವಿಶ್ವ ದೃಷ್ಟಿ ದಿನಾಚರಣೆಯನ್ನು ಅಕ್ಟೋಬರ್ ತಿಂಗಳ 2ನೇ ಗುರುವಾರದಂದು ವಿಶ್ವದಾದ್ಯಂತ
ಆಚರಿಸಲಾಗುತ್ತಿದೆ.
‘ಅಂಧತ್ವತನ ಇನ್ನು
ಮುಂದಿಲ್ಲದಂತೆ ತಡೆಗಟ್ಟೋಣ’ಎಂಬ ಘೋಷಣಾ ವಾಕ್ಯದೊಂದಿಗೆ ವಿಶ್ವ ದೃಷ್ಟಿ ದಿನಾಚರಣೆಯನ್ನು ಈ ವರ್ಷ ಆಚರಿಸ
ಲಾಗುತ್ತಿದೆ.ಕಣ್ಣು ಎಂಬುದು ಪಂಚೇಂದ್ರಿಯಗಳಲ್ಲಿ ಒಂದು ಅಂಗವಾಗಿದೆ.ಕಣ್ಮ ಲ್ಲದವರಸು
ಜೀವಿಸುವುದು ಬಹಳ ಕಷ್ಟದಿಂದ.ಟಿ.ವಿಯನ್ನು ಅತೀ ಹತ್ತಿರದಿಂದ ವೀಕ್ಷಿಸುವುದರಿಂದ,ಪ್ರಖರ
ಬೆಳಕನ್ನು ನೇರವಾಗಿ ನೋಡುವುದರಂದ,ಅರೆ ಬೆಳಕಿನಲ್ಲಿ ಓದುವುದರಿಂದ,ಕಣ್ಣಿನ ದೃಷ್ಟಿ ದೋಷ
ಉಂಟಾಗುತ್ತದೆ. ವಿಶ್ವದ ಶೇಕಡಾ 80ರಷ್ಟು ಅಂಧತ್ವವನ್ನು ಚಿಕಿತ್ಸೆ ಮೂಲಕ ನಿವಾರಿಸ ಬಹುದು.ಮರಣದ
ನಂತರ ನಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಅಂಧರ ಬೀಳನ್ನು ಬೆಳಗಿಸಬಹುದು.
No comments:
Post a Comment