ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು
(ಅಂಚೆ) ಕುಡಾಲು ಮೇರ್ಕಳ,(ವಯಾ) ಮಂಗಲ್ಪಾಡಿ,ಪಿನ್ 671324
ಪ್ರಿಯರೇ,
ನಮ್ಮೀ
ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶಾಲಾ ಸಂರಕ್ಷಣಾ ಸಮಿತಿ
ರೂಪೀಕರಿಸುವರೇ,ತೀರ್ಮಾನಿಸಲಾಗಿದ್ದು,ಈ ಕುರಿತಾಗಿ ಶಾಲಾ ರಕ್ಷಕರ,ಹಿತೈಷಿಗಳ ಸಭೆಯೊಂದನ್ನು,ದಿನಾಂಕ
5-2-2015 ರಂದು 3.30.ಗಂಟೆಗೆ, ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.ಈ ಸಂದರ್ಭದಲ್ಲಿ ತಾವು
ಉಪಸ್ಥಿತರಿದ್ದು,ಸೂಕ್ತ ಸಲಹೆಗಳನ್ನಿತ್ತು ಕಾರ್ಯಕ್ರಮ ಯಶಸ್ಸಿಗಾಗಿ ಸಹಕರಿಸಬೇಕಾಗಿ
ವಿನಂತಿಸುತ್ತೇವೆ. ಇತೀ ವಂದನೆಗಳೊಂದಿಗೆ
ಮುಖ್ಯೋಪಾಧ್ಯಾಯರು ಶಾಲಾ
ವ್ಯವಸ್ಥಾಪಕರು
ರಕ್ಷಕ-ಶಿಕ್ಷಕ ಸಂಘ
No comments:
Post a Comment