Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Thursday, February 5, 2015

Shankara Kurup Birth Day


ಫೆಬ್ರವರಿ-2,ಶಂಕರ ಕುರುಪ್ ಸಂಸ್ಮರಣೆ

ಕೇರಳದ ಮೊದಲ ಜ್ಞಾನ ಪೀಠ ಪ್ರಶಸ್ತಿ ಪಡೆದ ಸಾಹಿತಿ,ಜಿ. ಶಂಕರ ಕುರುಪ್.ಇವರು 1901ರ ಜೂನ್ 3 ರಂದು ಕೇರಳದಲ್ಲಿ ಜನಿಸಿದರು. ಬಾಲ್ಯದಲ್ಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿ,ಅನೇಕ ಕವಿತೆಗಳನ್ನು ಬರೆದರು.ನಂತರ ಕಾಲೇಜು ಉಪನ್ಯಾಸಕರಾದರು.ಕೇರಳ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದರು.ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರೂ ಆದರು.ಮಲಯಾಳದಲ್ಲಿ ಓಡಕುಸಲ್,ನಿಮಿಷಂ,ವಿಶ್ವ ದರ್ಶನಂ,ಅಂತರ್ದಾಹಂ ಮುಂತಾದ ಕೃತಿಗಳನ್ನು ಬರೆದರು. ಓಡಕುಸಲ್ ಕವಿತೆಗೆ ಜ್ಞಾನ ಪೀಠ ಪ್ರಶಸ್ತಿ ಲಭಿಸಿತು. ಫೆಬ್ರವರಿ-2,1978ರಂದು ಅಸ್ತಂಗತರಾದರು.

No comments:

Post a Comment