ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಸಾಧನೆಗೈದ ಪುಟಾಣಿಗಳು
ಮಂಜೇಶ್ವರ
ಉಪಜಿಲ್ಲಾ ಮಟ್ಟದ ಕಿರಿಯ ಪ್ರಾಥಮಿಕ ವಿಭಾಗದ ದೇಶ ಭಕ್ತಿ ಗೀತೆಯಲ್ಲಿ ಎ ಗ್ರೇಡ್ ಪಡೆದ 4ನೇ
ತರಗತಿಯ ಚೈತನ್ಯ,2ನೇ ತರಗತಿಯ ಚಿನ್ಮಯಿ,4ನೇ ತರಗತಿಯ ಪೂರ್ಣಿಮಾ, 4ನೇ ತರಗತಿಯ ಗೌತಮ್,2ನೇ
ತರಗತಿಯ ಶ್ರೇಯ,4ನೇ ತರಗತಿಯ ತಬ್ಸೀರ, 4ನೇ ತರಗತಿಯ ಶಬಾನಾ
|
ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಕಥೆ ಹೇಳುವ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದ 2ನೇ ತರಗತಿಯ ಚಿನ್ಮಯಿ ಎಸ್.
|
|
ಜ್ಯೋತಿಕಾ 5ನೇ ತರಗತಿ -ಸಿದ್ಧರೂಪ ಚರಣದಲ್ಲಿ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ
|
|
ಉರ್ದು ರಸಪ್ರಶ್ನೆ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ 4ನೇ ಸ್ಥಾನ ಪಡೆದ 7ನೇ ತರಗತಿಯ ಆಮಿನತ್ ಹಂಸಾನ ಎಮ್
|
ಅರಬಿಕ್ ಕತೆ ಹೇಳುವ ಸ್ಪರ್ಧೆ ಯಲ್ಲಿ ಎ ಗ್ರೇಡ್
|
| | |
No comments:
Post a Comment