ವಿಶ್ವ ಅಂಗವಿಕಲರ ದಿನ
ವಿಶ್ವದಲ್ಲಿ ಅನೇಕ ಜನರು
ಅಂಗ ವಿಕಲತೆ ಹೆಂದಿದ್ದಾರೆ.ಇವರನ್ನು ವಿಕಲ ಚೇತನರು ಎನ್ನುತ್ತಾರೆ.ಇವರ
ಹಕ್ಕುಗಳನ್ನು,ಅವಕಾಶಗಳನ್ನು ಒದಗಿಸಿ ಕೊಡಬೇಕಾದುದು ನಮ್ಮೆಲ್ಲರ ಕರ್ತವ್ಯ.ಅವರಿಗೆ ಕರುಣೆ ತೊರುವ
ಬದಲು ಅವರಲ್ಲಿ ಧೈರ್ಯ,ಆತ್ಮ ವಿಶ್ವಾಸ ತುಂಬಿಸಿ ಅವರನ್ನು ಸಮಾಜದ ವಾಹಿನಿಗೆ ತರುವಲ್ಲಿ
ನಾವೆಲ್ಲರೂ ಕೈ ಜೋಡಿಸ ಬೇಕು.
No comments:
Post a Comment