ಡಿಸೆಂಬರ್ 14 ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ
ನಮ್ಮ ಶಕ್ತಿಯನ್ನು ಹೇಗೆ
ಕ್ರೋಢೀಕರಿಸಿ,ಸಮಾಜದ ಮತ್ತು ನಾಡಿನಅಭಿವೃದ್ಧಿಗೆ ಬಳಸ ಬಹುದೆಂದು ನೆನಪಿಸುವ,ಪ್ರಕೃತಿಯಿಂದ
ಲಭಿಸುವ ಶಕ್ತಿಯನ್ನು ಸಮರ್ಪಕವಾಗಿ ಮಿತವಾಗಿ ಬಳಸಲು ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು
ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತಿದೆ.
ಶಕ್ತಿಯನ್ನು ಉತ್ಪಾದಿಸಲು ಸಾಧ್ಯವಿಲ್ಲ,ನಾಶಪಡಿಸಲೂ
ಸಾಧ್ಯವಿಲ್ಲ.ಅದನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾಯಿಸಬಹುದಷ್ಟೆ.ನಮ್ಮಲ್ಲಿರುವ
ಸಂಪನ್ಮೂಲವನ್ನು ಸಕಾರಾತ್ಮಕವಾಗಿ ಬಳಸಿಕೊಂಡರೆ ನಮ್ಮ ಶಕ್ತಿ ಹೆಚ್ಚಾಗುತ್ತದೆ.
No comments:
Post a Comment