ಡಿಸೆಂಬರ್ 4 ಭಾರತೀಯ ನೌಕಾ
ಸೇನಾ ದಿನ
ದೇಶದ ರಕ್ಷಣೆಗಾಗಿ ಹಗಲಿರುಳು ದುಡಿಯುತ್ತಿರುವವರು
ನಮ್ಮ ಯೋಧರು.ಭೂ ಸೈನ್ಯ,ವಾಯು ಸೈನ್ಯ ಮತ್ತು ನೌಕಾ ಸೈನ್ಯಗಳು ನೆಲ,ಆಕಾಶ,ಜಲ ಮಾರ್ಗಗಳಲ್ಲಿ ನಮ್ಮ
ದೇಶವನ್ನು ರಕ್ಷಣೆ ಮಾಡುತ್ತಿವೆ.
ಡಿಸೆಂಬರ್ 4ನ್ನು ರಾಷ್ಟ್ರೀಯ ನಾವಿಕ ಸೇನಾ
ದಿನವನ್ನಾಗಿ ಆಚರಿಸಲಾಗುತ್ತಿದೆ.1971 ರಲ್ಲಿ ಕರಾಚಿ ಬಂದರಿನ ಮೂಲಕ ವಿದೇಶಿಯರಿಂದ ಉಂಟಾದ ಆಕ್ರಮಣವನ್ನು ಎದುರಿಸಲು
ಡಿಸೆಂಬರ್ 4 ರಂದು ಭಾರತೀಯ ನೌಕಾ ಸೈನ್ಯವು ಆಪರೇಶನ್ ಟ್ರಿಡೆಂಟ್ ಎಂಬುದನ್ನು ಆರಂಭಿಸಿದರು.ಇದರ
ಮೂಲಕ ಜಯವನ್ನು ಗಳಿಸ,ದರಕು ಇದರ ನೆನಪಿಗಾಗಿ ಈ ದಿನವನ್ನು ಪ್ರತಿ ವ ರ್ಷ
ಆಚರಿಸಲಾಗುತ್ತಿದೆ.ನಾವ ಯೋಧರನ್ನು ಗೌರವಿಸೋಣ.
No comments:
Post a Comment