ನವೆಂಬರ್ 5 ವಿಶ್ವ ಕಾರುಣ್ಯ
ದಿನ
|
||
‘ಕರುಣೆ ತುಂಬಿದ ಹೃದಯ ದೇವ
ಮಂದಿರ’ ಎಂಬ ಮಾತಿದೆ.ಕರುಣೆ ಉಳ್ಳವರ ವ್ಯಕ್ತಿತ್ವ ಸುಂದರವಾಗಿರುತ್ತದೆ.
ಕಷ್ಟದಲ್ಲಿರುವವರಿಗೆ,ಅಸಹಾಯಕರಿಗೆ,ಬಡಬಗ್ಗರಿಗೆ,ನಾವು ಕರುಣೆ ತೋರಿಸುವುದರೊಂದಿಗೆ,ಧೈರ್ಯ
ತುಂಬಿ,ಸಹಾಯ ಮಾಡಬೇಕಾದುದು ನಮ್ಮ ಕರ್ಯವ್ಯವಾಗಲಿ.ವಿದ್ಯಾರ್ಥಿ ಜೀವನದಲ್ಲಿಯೇ ಇಂತಹ ಉತ್ತಮ
ಹವ್ಯಾಸಗಳನ್ನು ಮೈಗೂಡಿಸಿದಲ್ಲಿ,ಉತ್ತಮ ಸಮಾಜವನ್ನು ನಿರ್ಮಿಸಬಹುದು.
|
Tuesday, November 10, 2015
ವಿಶ್ವ ಕಾರುಣ್ಯ ದಿನ
Subscribe to:
Post Comments (Atom)
No comments:
Post a Comment