ನವೆಂಬರ್
೧೯ ವಿಶ್ವ ಶೌಚಾಲಯ ದಿನ
ಆರೋಗ್ಯವೇ
ನಮ್ಮ ನಿಜವಾದ ಸಂಪತ್ತು.ಎಷ್ಟೇ
ಸಂಪತ್ತು ಇದ್ದರೂ ಆರೋಗ್ಯವಿಲ್ಲದೇ
ಅದನ್ನು ಅನುಭವಿಸಲು ಸಾಧ್ಯವಿಲ್ಲ.ನಮ್ಮ
ಶರೀರದೊಳಗೆ ಉತ್ಪತ್ತಿಯಾಗುವ
ತ್ಯಾಜ್ಯಗಳು ಅನೇಕ ರೋಗಾಣುಗಳನ್ನು
ಕ್ರಿಮಿಗಳನ್ನು ಒಳಗೊಂಡಿವೆ.ಮಲ
ಮೂತ್ರಗಳನ್ನು ಬಯಲಿನಲ್ಲಿ
ಮಾಡಿದರೆ,ಅದರಲ್ಲಿರುವ
ರೋಗಾಣುಗಳು,ಗಾಳಿಯ
ಮೂಲಕ ನೀರಿನ ಮೂಲಕ ಹರಡಿ,ವಿವಿಧ
ರೋಗಗಳನ್ನು ತರಬಲ್ಲವು.ಆದ್ದರಿಂದ
ಈ ಕಾರ್ಯಗಳಿಗೆ ಶೌಚಾಲಯಗಳನ್ನು
ಬಳಸ ಬೇಕು.
No comments:
Post a Comment