ಚೇವಾರಿನಲ್ಲಿ ಸಾವಯವ ಕೃಷಿ ಮಾಹಿತಿ ಶಿಬಿರ
20-11-2015ರಂದು, ಶಾಲಾ ವಿದ್ಯಾರ್ಥಿಗಳಿಗಾಗಿ,ಇಕೋ ಕ್ಲಬ್ ವತಿಯಿಂದ ‘ಸಾವಯವ ಕೃಷಿ’ ಮಾಹಿತಿ ಶಿಬಿರವನ್ನು ಏರ್ಪಡಿಸಲಾಯಿತು.ಶಿಬಿರವನ್ನು ಪೈವಳಿಕೆ ಕೃಷಿ ಭವನದ ಅಧಿಕಾರಿಗಳು
ಶಿಬಿರವನ್ನು ನಡೆಸಿಕೊಟ್ಟರು.ಮಾಜಿ ವಾರ್ಡ್ ಸದಸ್ಯೆ ಶ್ರೀಮತಿ ಸುಬೈದಾ ಕಾರ್ಯಕ್ರಮವನ್ನು
ಉದ್ಘಾಟಿಸಿದರು.ಪ್ರಧಾನ ಅಧ್ಯಾಪಕರಾದ ಶ್ಯಾಮ ಭಟ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.ಕೃಷಿಗೆ
ಯೋಗ್ಯವಾದ ಮಣ್ಣಿನ ಆಯ್ಕೆ,ಬೀಜೋಪಚಾರ,ಸಸ್ಯಗಳ ಬೆಳವಣಿಗೆಗೆ ಬೇಕಾದ ಪೋಷಕ ಅಂಶಗಳು,ಸಾವಯವ ಕೀಟ
ನಾಶಕಗಳ ಬಳಕೆ ಮುಂತಾದವುಗಳ ಕುರಿತು ಸವಿವರಗಳನ್ನು ಕೃಷಿ ಅಧಿಕಾರಿಗಳು ನೀಡಿದರು.ಇಕೋ ಕ್ಲಬ್
ಕಾರ್ಯದರ್ಶಿ ಪ್ರಸಾದ್ ರೈ ವಂದಿಸಿದರು.ಸ್ಟಾಫ್ ಕಾರ್ಯದರ್ಶಿ ವಿನೋದ್ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment