‘ತಮಸೋಮಾ
ಜ್ಯೋತಿರ್ಗಮಯ’ ಎಂಬ ಮಾತಿನಂತೆ,ಕತ್ತಲಿನಿಂದ ಬೆಳಕಿನೆಡೆಗೆ ನಡೆಯುವ
ಆಶಯದಿಂದ, ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ.ಬೆಳಕು ಹೇಗೆ ಕತ್ತಲೆಯನ್ನು
ಹೋಗಲಾಡಿಸುತ್ತದೆಯೋ,ಹಾಗೆಯೇ ವಿದ್ಯೆ ಅಥವಾ ಜ್ಞಾನವು,ಅಜ್ಞಾನವೆಂಬ ಕತ್ತಲೆಯನ್ನು
ಹೋಗಲಾಡಿಸುತ್ತದೆ.
ಹಣತೆಗಳನ್ನು ಹಚ್ಚಿ,ಪಟಾಕಿಗಳನ್ನು ಸಿಡಿಸಿ, ಹೊಸ ಬಟ್ಟೆಬರೆಗಳನ್ನು
ಧರಿಸಿ,ಸಿಹಿಯನ್ನು ಹಂಚುತ್ತಾ,ಪ್ರತಿವರ್ಷವೂ ದೀಪಾವಳಿಯನ್ನು ಆಚರಿಸಲವಾಗುತ್ತದೆ.ಬೆಳಕಿನ
ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸೋಣ
ದೀಪಾವಳಿ ಹಬ್ಬದ ಶುಭಾಶಯಗಳು
|
||
Sunday, November 8, 2015
HAPPY DEEPAVALI
Subscribe to:
Post Comments (Atom)
No comments:
Post a Comment