ಶ್ರೇಷ್ಠ ವಿಜ್ಞಾನಿ ಸರ್.ಸಿ.ವಿ.ರಾಮನ್ (ಚಂದ್ರ ಶೇಖರ ವೆಂಕಟರಾಮನ್),ಅವರು
1888ರ ನವಂಬರ್ 7 ರಂದು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ,ಚಂದ್ರ ಶೇಖರ ಅಯ್ಯರ್ ಮತ್ತು
ಪಾರ್ವತಿ ಅಮ್ಮಾಳ್ ರ ಮಗನಾಗಿ ಜನಿಸಿದರು.
ಸಮುದ್ರದ ನೀರಿನ ಬಣ್ಣ ನೀಲಿಯಾಗಿ ಕಾಣಲು ಕಾರಣವೇನೆಂದು ಸಂಶೋಧನೆ
ಮಾಡಿದರು.ಸೂರ್ಯನ ಬೆಳಕು,ಘನ,ದ್ರವ,ಅನಿಲಗಳಲ್ಲಿ ಹೇಗೆ ಪರಿಣಾಮ ಬೀರುತ್ತದೆ,ಎಂದು
ಕಂಡುಹಿಡಿದರು. ಸೂರ್ಯನ ಬೆಳಕಿನ ಹರಡುವಿಕೆಯ ಅಧ್ಯಯನ ಮಾಡಿದರು.ಇದು ರಾಮನ್ ಪರಿಣಾಮ ಎಂಬ
ಹೆಸರಿನಿಂದ ವಿಶ್ವ ಪ್ರಸಿದ್ಧವಾಯಿತು.ಈ ಸಂಶೋಧನೆ ನೆನಪಿಗಾಗಿ ಫ್ಬ್ರವರಿ 22ನ್ನು ರಾಷ್ಟ್ರೀಯ
ವಿಜ್ಞಾನ ದಿನವನ್ನಾಗಿ ಆಚರಿಸಲಾಗುವುದು.
1933ರಲ್ಲಿ ಭೌತಶಾಸ್ತ್ರದ ನೋಬೆಲ್, ಸಿ.ವಿ.ರಾಮನ್ ರಿಗೆ ಲಭಿಸಿತು.1970ರ
ನವೆಂಬರ್ 21ರಂದು ವಿಧಿವಶರಾದರು. ಅವರ ಸಂಶೋಧನೆ ಮುಂದೆ ಅನೇಕ ಆವಿಷ್ಕಾರಗಳಿಗೆ ನಾಂದಿಯಾಯಿತು.
|
Sunday, November 8, 2015
C.V.RAMAN BIRTH DAY
Subscribe to:
Post Comments (Atom)
No comments:
Post a Comment