ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ರಕ್ಷಕರಿಗೆ ಹಾಗೂ ಹಳೆ ವಿದ್ಯಾರ್ಥಿಗಳಿಗೆ 14-3-2015ರಂದು ಕ್ರೀಡಾ ಕೂಟವನ್ನು ಏರ್ಪಡಿಸಲಾಯಿತು
![]() |
| ಉದ್ಘಾಟನಾ ಸಮಾರಂಭ ಪ್ರಾರ್ಥನೆಯೊಂದಿಗೆ ಆರಂಭವಾಯಿತು |
![]() |
| ಅತಿಥಿಗಳ ಸ್ವಾಗತ,ಸರಸ್ವತಿ ಟೀಚರ್ ರಿಂದ |
![]() |
| ಉದ್ಘಾಟನೆ-ವಾರ್ಡ್ ಸದಸ್ಯೆ ಸುಬೈದಾ ಯಂ.ಪಿ.ಯವರಿಂದ |
![]() |
| ಶುಭಾಶಂಸನೆ-ಪೈವಳಿಕೆ ಪಂಚಾಯತು ಸದಸ್ಯರಾದ ಪುಷ್ಪಾ ಕಮಲಾಕ್ಷರಿಂದ |
![]() |
| ಅಧ್ಯಕ್ಷೀಯ ಭಾಷಣ-ಶಾಲಾ ಮುಖ್ಯ ಶಿಕ್ಷಕರಿಂದ |
![]() |
| ವಂದನಾರ್ಪಣೆ-ಪ್ರಸಾದ್ ರೈ,ನಿರೂಪಣೆ-ರವಿಕುಮಾರ್ ರಿಂದ |
![]() |
| ರಕ್ಷಕರು ಹಳೆ ವಿದ್ಯಾರ್ಥಿಗಳು |
![]() |
| ನರಿ ಓಟ ಸ್ಪರ್ಧೆ-ಮಹಿಳೆಯರಿಗೆ |
![]() |
| ನರಿ ಓಟ ಸ್ಪರ್ಧೆ-ಪುರುಷರಿಗೆ |
![]() |
| ಹಿಂದಕ್ಕೆ ಓಡುವ ಸ್ಪರ್ಧೆ |
![]() |
| ಮೂರುಕಾಲುಗಳ ಓಟ |
![]() |
| ಸೂಜಿಗೆ ನೂಲು ಹಾಕುತ್ತಾ ಓಟ |
![]() |
| ಸೂಜಿಗೆ ನೂಲು ಹಾಕುತ್ತಾ ಓಟ |
![]() |
| ಸೂಜಿಗೆ ನೂಲು ಹಾಕುತ್ತಾ ಓಟ |
![]() |
| ಕುತೂಹಲದಿಂದ ವೀಕ್ಷಿಸುತ್ತಿರುವ ಪ್ರೇಕ್ಷಕರು |
![]() |
| ಗೋಣಿ ಚೀಲ ಓಟ |
![]() |
| ಬಿಸಿ ಬಿಸಿ ಹೋರ್ಲಿಕ್ಸ್-ಚಹಾ ವಿರಾಮದಲ್ಲಿ |
![]() |
| ಸಂಗೀತ ಕುರ್ಚಿ ಸ್ಪರ್ಧೆ |
![]() |
| ಸುಂದರಿಗೆ ಬೊಟ್ಟು ಇಡುವ ಸ್ಪರ್ಧೆ |



















No comments:
Post a Comment