Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Tuesday, March 10, 2015

DONATION


ಚೇವಾರು ಶಾಲೆಗೆ ಪರದೆ ಹಾಗೂ ಹ್ಯಾಲೋಜಿನ್ ಲ್ಯಾಂಪ್ ಕೊಡುಗೆ
ಶ್ರೀ ಶಂಕರ ನಾರಾಯಣ ಭಟ್ ರಿಂದ,P.T.A.ಅಧ್ಯಕ್ಷರಿಗೆ ವಿದ್ಯುತ್ ದೀಪಗಳ ಹಸ್ತಾಂತರ

ಶ್ರೀ ಶಂಕರ ನಾರಾಯಣ ಭಟ್ ರಿಂದ,P.T.A.ಅಧ್ಯಕ್ಷರಿಗೆ ಪರದೆಯ ಹಸ್ತಾಂತರ

ಅನೇಕ ವರ್ಷಗಳಿಂದ ಹಿಂದಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ,ಈ ವರ್ಷ ನಿವೃತ್ತರಾಗುತ್ತಿರುವ ನಿಡುವಜೆ ಶಂಕರ ನಾರಾಯಣ ಭಟ್,ಶಾಲೆಯ ರಂಗ ಮಂಟಪಕ್ಕೆ ಬೇಕಾದ ಪರದೆ ಹಾಗೂ ಹ್ಯಾಲೋಜಿನ್ ಲ್ಯಾಂಪ್ ಗಳನ್ನು ಕೊಡುಗೆಯಾಗಿ ನೀಡಿದರು.
ಶಾಲಾ ಮುಖ್ಯ ಶಿಕ್ಷಕ ಶ್ಯಾಮ್ ಭಟ್ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ,ಇವುಗಳನ್ನು ಶಾಲೆಗೆ ಹಸ್ತಾಂತರಿಸಲಾಯಿತು..ಪಿ.ಟಿ.ಎ ಅಧ್ಯಕ್ಷ ಪರಮೇಶ್ವರ ಪಾವಲುಕೋಡಿ,ವಾರ್ಡ್ ಸದಸ್ಯೆ ಸುಬೈದಾ ಯಂ.ಪಿ.,ಉಪಸ್ಥಿತರಿದ್ದರು.ವಿನೋದ್ ಚೇವಾರು ಸ್ವಾಗತಿಸಿದರು.ರವಿ ಕುಮಾರ್ ವಂದಿಸಿದರು.

No comments:

Post a Comment