Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Monday, March 23, 2015

End Racism day


March-21, END RACISM DAY
ಚರಿತ್ರೆಯನ್ನು ಸಿಂಹಾವಲೋಕನ ಮಾಡಿದಾಗ ಹೆಚ್ಚಿನ ಹೋರಾಟಗಳು ನಡೆದುದು ಜನಾಂಗೀಯನಿಂದನೆಗೆ ಸಂಬಂಧಿಸಿಯಾಗಿದೆ.ಒಂದು ಜನಾಂಗವು ಇನ್ನೊಂದು ಜನಾಂಗದಿಂದ ಶ್ರೇಷ್ಠ ಎಂಬ ಭಾವನೆಯಿಂದಾಗಿ,ಪರಸ್ಪರ ಸಮರ ಆರಂಭವಾಯಿತು.
ಮೇಲು,ಕೀಳೆಂಬ ಭಾವನೆ ಹೋಗಲಾಡಿಸಲು,ಜಾತಿಭೇದವನ್ನಿ ತೊಡೆದುಹಾಕಲು,ಜನಾಂಗೀಯ ನಿಂದನೆ ಕೊನೆಗೊಳಿಸಿ,ಸಮಾಜದಲಸ್ಲಸಿ ಐಕ್ಯತೆ,ಜನರಲ್ಲಿ ಸಾಮರಸ್ಯ ತರುವಂತೆ ಜಾಗೃತಚಿ ಮೂಡಿಸಲು,ಮಾರ್ಚ್ 21ನ್ನು ವರ್ಗೀಯತೆ ನಿರ್ಮೂಲನಾ ದಿನವನ್ನಾಗಿ ಆಚರಿಸಲಾಗುತ್ತಿದೆ                      

No comments:

Post a Comment