Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Thursday, March 12, 2015

SHREYA GHOSHAL BIRTH DAY


ಮಾರ್ಚ್ 12 ಶ್ರೇಯಾ ಘೋಷಾಲ್ ಜನ್ಮ ದಿನ

ಜನನ 1984ರ ಮಾರ್ಚ್ 12
ಶ್ರೇಯಾ ಘೋಷಾಲ್,ಶಾಸ್ತ್ರೀಯ ಸಂಗೀತಗಾರ್ತಿಯಾಗಿದ್ದು ಎಲ್ಲ ಭಾರತೀಯ ಭಾಷೆಗಳಲ್ಲೂ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದಾರೆ.
ಅಮೇರಿಕಾದ ಓಹೈ ರಾಜ್ಯದಲ್ಲಿ ಜೂನ್ 26ನ್ನು, ಶ್ರೇಯಾ ಘೋಷಾಲ್  ದಿನವನ್ನಾಗಿ ಆಚರಿಸುತ್ತಾರೆ.
ನ್ಯಾಶನಲ್ ಫಿಲ್ಮ್, ಫಿಲ್ಮ್ಫೇರ್ ಅವಾರ್ಡ್ ಸೇರಿದಂತೆ ದೇಶ ವಿದೇಶಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

No comments:

Post a Comment