Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Monday, March 23, 2015

WATER DAY


ಮಾರ್ಚ್ 22 ವಿಶ್ವ ಜಲ ದಿನ


ಜಲವು, ಜೀವಿಗಳಿಗೆ ಬೇಕಾದ ಅತೀ ಅಗತ್ಯ ವಸ್ತು.ನೀರಿಲ್ಲದೆ ಜೀವನವಿಲ್ಲ.ಹೆಚ್ ಟು ಓ ಎಂಬ ರಾಸಾಯನಿಕ ಹೆಸರಿನಿಂದ ಕರೆಯಲ್ಪಡುವ ನೀರಿನಿಂದ ಅನೇಕ ಪ್ರಯೋಜನಗಳಿವೆ.ಭೂಮಿಯ ಮೇಲೆ ಸಾಕಷ್ಟ ಪ್ರಮಾಣದಲ್ಲಿ ನೀರಿದ್ದರೂ,ಬಳಕೆಗೆ ಯೋಗ್ಯವಾದ ಶುದ್ಧವಾದ ನೀರಿನ ಪ್ರಮಾಣ ಬಹಳ ಕಡಿಮೆ.ಜನಸಂಖ್ಯೆ ಹೆಚ್ಚಳದಿಂದಾಗಿ, ಕಾಡಿನ ನಾಶದಿಂದಾಗಿ,ನೀರಿನ ಮೂಲಗಳು ಕಡಿಮೆಯಾಗುತ್ತಿವೆ.

No comments:

Post a Comment