Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Monday, June 29, 2015

Bankim chandra chatargy Birth Dayಜೂನ್-27,ಬಂಕಿಮ ಚಂದ್ರ ಚಟರ್ಜಿ ಜನ್ಮ ದಿನ
ಬಂಕಿಮ ಚಂದ್ರ ಚಟರ್ಜಿಯವರು ವಂದೇ ಮಾತರಂ ಹಾಡನ್ನು ರಚಿಸಿ ದೇಶ ಭಕ್ತಿಯನ್ನು ಉದ್ದೀಪಿಸುವಲ್ಲಿ ಕಾರಣ ಕರ್ತರಾದವರು.ಈ ಹಾಡು ಅವರನ್ನು ಅಮರರನ್ನಾಗಿಸಿದೆ.ವಂದೇ ಮಾತರಂ ಕೇವಲ ಒಂದು ಹಾಡಾಗದೆ,ಅದು ದೇಶ ಭಕ್ತಿ ಗೀತೆಗಳ ಸಾಲಿನಲ್ಲಿ ಅಗ್ರ ಸ್ಥಾನವನ್ನು ಪಡೆದಿದೆ.ಈ ಹಾಡಿನಲ್ಲಿ ಭಾರತ ದೇಶದ ಅಖಂಡತೆ,ಏಕತೆ,ಭವ್ಯ ಸಂಸ್ಕೃತಿ ಮೈವೆತ್ತು ನಿಂತಿದೆ. ಬಂಕಿಮ ಚಂದ್ರ ಚಟರ್ಜಿಯವರಿಗೆ ನಮ್ಮ ನಮನಗಳು

No comments:

Post a Comment