ಜೂನ್ 23,ಅಂತರಾಷ್ಟ್ರೀಯ ಒಲಿಂಪಿಕ್ಸ್
ದಿನ
ಒಲಿಂಪಿಕ್ ಎಂಬುದು ವಿಶ್ವದಲ್ಲೇ ಪ್ರಸಿದ್ಧಿ ಪಡೆದ ಕ್ರೀಡಾ ಕೂಟವಾಗಿದೆ.1894ರ ಜೂನ್ 23
ರಂದು,Baron Pierre de Coubertin ರಿಂದ ಆರಂಭವಾಯಿತು.ಇವರು ಫ್ರಾನ್ಸ್ ನ ಪ್ರಸಿದ್ಧ
ಬೋಧಕರಾಗಿದ್ದರು.ಕ್ರೀಡೆಗಳ ನೀತಿ ನಿಯಮಗಳನ್ನು ತಿಳಿದ ತಜ್ಞರಾಗಿದ್ದರು,ಕ್ರೀಡೆಯ ಅಸ್ತಿತ್ವವನ್ನು
ಬಲಪಡಿಸಲು ಆರಂಭಿಸಿದರು.ಒಲಿಂಪಿಕ್ ಸಮಿತಿಯನ್ನು ರಚಿಸಿ ಕ್ರೀಡೆಗಳನ್ನು ನಡೆಸುವ
ಜವಾಬ್ದಾರಿಯನ್ನು ಹಂಚಿದರು. ಒಲಿಂಪಿಕ್ ಚಳವಳಿಯನ್ನೇ ಆರಂಭಿಸಿದರು. ಅಂತರಾಷ್ಟ್ರೀಯ ಒಲಿಂಪಿಕ್
ದಿನ ವನ್ನು ಪ್ರಥಮವಾಗಿ 1948ರ ಜೂನ್ 23ರಂದು ಚರಿಸಲಾಯಿತು.
No comments:
Post a Comment