Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Monday, June 29, 2015

NATIONAL DOCTOR'S DAYಜುಲೈ-1,ರಾಷ್ಟ್ರೀಯ ವೈದ್ಯರ ದಿನ

ಖ್ಯಾತ ವೈದ್ಯ ಹಾಗೂ ಅಪ್ರತಿಮ ದೇಶ ಭಕ್ತ ರಾದ ಬಿ.ಸಿ.ರಾಯ್ ಅವರ ಜನ್ಮ ದಿನವಾದ ಜುಲೈ-1 ನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ.ಅವರು 1882ರ ಜುಲೈ-1ರಂದು ಪಶ್ಚಿಮ ಬಂಗಾಳದಲ್ಲಿ ಹುಟ್ಟಿದರು.ಇವರು ಭಾರತೀಯ ವೈದ್ಯ ಸಂಘದ ಸ್ಥಾಪಕರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೂ ಆಗಿದ್ದ ಇವರು,ಬಡವರ ಬಂಧುವಾಗಿದ್ದರು.
ವೈದ್ಯರು ನಮ್ಮ ಕುಟುಂಬದ ಆಪ್ತ ಸಲಹೆಗಾರರು.ತಮ್ಮ ಜೀವನವನ್ನು ಇನ್ನೊಬ್ಬರಿಗಾಗಿ ಮುಡಿಪಾಗಿಟ್ಟವರು.ದಿನದ 24 ಗಂಟೆಯೂ ದುಡಿಯುವವರು.ಸಮಾಜದ ಆರೋಗ್ಯವನ್ನು ಕಾಪಾಡುವ ವೈದ್ಯರಿಗೆ ನಮ್ಮ ಅಭಿನಂದನೆಗಳು

No comments:

Post a Comment