Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Friday, July 3, 2015

INAUGURATION OF VARIOUS CLUBS


ವಿವಿಧ ಕ್ಲಬ್ ಗಳ ಉದ್ಘಾಟನೆ
2015-16ನೇ ಸಾಲಿನ,ವಿಜ್ಞಾನ ಕ್ಲಬ್,ಗಣಿತ ಕ್ಲಬ್,ಆರೋಗ್ಯ ಕ್ಲಬ್,ರೀಡರ್ಸ್ ಕ್ಲಬ್,ಇಕೋ ಕ್ಲಬ್,ಸಮಾಜ ಕ್ಲಬ್ಗಳ ಉದ್ಘಾಟನಾ ಸಮಾರಂಭವು 26-6-2015ರಂದು ಶಾಲಾ ಸಭಾಂಣದಲ್ಲಿ ಜರಗಿತು.ಸಮಾರಂಭದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ,ಶ್ರೀಮತಿ ಇಂದಿರಾ ವಿತ್ತಡ್ಕ ವಹಿಸಿದರು.ವಾರ್ಡ್ ಸದಸ್ಯೆ ಶ್ರೀಮತಿ ಸುಬೈದಾ .ಯಂ.ಪಿ.ಕ್ಲಬ್ ಗಳನ್ನು ಉದ್ಘಾಟಿಸಿ ಮಾತನಾಡಿ,ಮಕ್ಕಳಲ್ಲಿರುವ ಸುಪ್ತ ಪ್ರತಿಭಯನ್ನು ಹೊರತರುವಲ್ಲಿ ಕ್ಲಬ್ ಚಟುವಟಿಕೆಗಳು ಪೂರಕವಾಗಿದ್ದು,ಪಠ್ಯಕ್ರಮದ ಆಶಯಗಳನ್ನು ಮನದಟ್ಟಾಗಿಸಲು ಸಹಕಾರಿ ಎಂದು ಅಭಿಪ್ರಾಯಪಟ್ಟರು.ಮುಖ್ಯ ಶಿಕ್ಷಕ ಶ್ರೀ ಶ್ಯಾಮ ಭಟ್,ಕ್ಲಬ್ ಗಳ ಪ್ರಾಧಾನ್ಯತೆಯನ್ನು ವಿವರಿಸಿದರು.ಸ್ಟಾಫ ಕಾರ್ಯದರ್ಶಿ ವಿನೋದ್,ಕ್ಲಬ್ ಸದಸ್ಯರನ್ನು ಪರಿಚಯಿಸಿದರು.ವಿದ್ಯಾರ್ಥಿನಿ ಜ್ಯೋತಿಕಾ ಸ್ವಾಗತಿಸಿದರು.ಮುನೈಸಾ ವಂದಿಸಿದರು.ಶಾಲಾ ನಾಯಕ ಮಹಮ್ಮದ್ ನಿಶಾದ್ ಕಾರ್ಯಕ್ರಮ ನಿರೂಪಿಸಿದರು.


ವಿಜ್ಞಾನ ಸಂಘ (SCIENCE CLUB)
ಗೌರವ ಅಧ್ಯಕ್ಷರು
Saraswathi.B, Prasad Rai
ಅಧ್ಯಕ್ಷರು
MARIYAMMATH MUNAIZA T M
VII
ಉಪಾಧ್ಯಕ್ಷರು
MUHAMMAD SAWAD O
V
ಕಾರ್ಯದರ್ಶಿ
MITHUN P
VI
ಜತೆ ಕಾರ್ಯದರ್ಶಿ
NAVEEN KUMAR
VI
ಸದಸ್ಯರು
1. UMMER FAROOK N
V
6.KHADEEJATH IRSHANA S
V

2. PRAMEELA
V
7.MUTHESH
V

3. HASEENA BANU.P
VI
8.PAWAN KUMAR A
IV

4. FATHIMATH SALWA A
V
9.FAISAL CH
III

5. THEJASHREE CH
IV
10.SHREYA
I

ಗಣಿತ ಸಂಘ (MATHEMATICS CLUB)
ಗೌರವ ಅಧ್ಯಕ್ಷರು
Rajeshwari.B,Ravi kumar
ಅಧ್ಯಕ್ಷರು
MUHAMMAD ANSAF P
  VII

ಉಪಾಧ್ಯಕ್ಷರು
AYSHATH THABSEERA C H
V

ಕಾರ್ಯದರ್ಶಿ
JYOTHIKA C T
VI

ಜತೆ ಕಾರ್ಯದರ್ಶಿ
CHAITHANYA M
V

ಸದಸ್ಯರು
SHARANYA N
VII
NAVYASHREE K
VI

ALI AKBAR CH
  VII
CHINMAYI S
III

PRAJWAL K
   VI
AMRUTHA. M
II

MOHAMMAD ASFAK A
   VI
ANEESH
     I

GURU KIRAN. S
   VI
FATHIMATH MARZEENA
I
ಗೌರವ ಅಧ್ಯಕ್ಷರು
SHAMA.BHAT .HM,VINODA.K
ಅಧ್ಯಕ್ಷರು
JAYASHREE K
VII
ಉಪಾಧ್ಯಕ್ಷರು
MOHAMMAD ARAFATH K
VI
ಕಾರ್ಯದರ್ಶಿ
AYSHATHUL  MUFEEDA
   VI
ಜತೆ ಕಾರ್ಯದರ್ಶಿ
NISHMITHA
    V
ಸದಸ್ಯರು
AYSHA AFLAHATH
   IV
NIZAMUDDIN H A
   IV

MOHAMMAD ASHIK K
    V
KHADEEJATH SHAMNA N
    V

NAFEESATH SABANA D
    V
FATHIMA CH
   IV

MOHAMMAD ZAHID
   IV
HITHASHREE
    II

AKSHATH. K
    II
JESMITHA.K
     I
ಪರಿಸರ ಸಂಘ(ECO CLUB)
ಗೌರವ ಅಧ್ಯಕ್ಷರು

ಅಧ್ಯಕ್ಷರು
MAHAMMAD NISHAD
   VII
ಉಪಾಧ್ಯಕ್ಷರು
YUSUF A
   VII
ಕಾರ್ಯದರ್ಶಿ
GOUTHAM S
    V
ಜತೆ ಕಾರ್ಯದರ್ಶಿ
MANISH KUMAR B
   VI

ಸದಸ್ಯರು
AYISHATH AZEEBA T A
   VI
LAKSHMISHA P
   VII

ABDUL RAFI
   VI
ABBAS SINAN CH
   VII

UBAIDULLA B
   VII
SUDEEP K
   VII

ABBAS UNAIZE
VI
PAWAN KUMAR A
IV

AYSHATH SAMLA. P
   VI
MOHAMMAD NOUFEED
   III
ಮಾಹಿತಿ ತಂತ್ರ ಜ್ಞಾನ ಸಂಘ (I.T.Club)
ಗೌರವ ಅಧ್ಯಕ್ಷರು
Ravi Kumar,Pushpalatha.K.V.
ಅಧ್ಯಕ್ಷರು
MOHAMMAD SAMEER CH
   VII
ಉಪಾಧ್ಯಕ್ಷರು
ASHWINI B C
   VII
ಕಾರ್ಯದರ್ಶಿ
ABDUL NAWAZ O
   VI
ಜತೆ ಕಾರ್ಯದರ್ಶಿ
NAVYASHREE M R
V
ಸದಸ್ಯರು
HASEENA BANU.P
   VI
SHRAVANA CH
   IV

CHIDANANDA
VI
SHARAN KUMAR
    II

ASIYATH MUHSEENA N
   VII
SANDEEP N S
   III

FATHIMATH HASEENA D
   III
CHETHAN
    II

VINITH CRASTHA
   III
AYSHATH SHAFANA
     I
ಭಾಷಾ ಸಂಘ (Language Club)
ಗೌರವ ಅಧ್ಯಕ್ಷರು
Pramila.D.N,Ratheesh.A
ಅಧ್ಯಕ್ಷರು
ABDUL NAWAZ
     VII

ಉಪಾಧ್ಯಕ್ಷರು
AHAMMED MUNEEB A
     VII

ಕಾರ್ಯದರ್ಶಿ
THUSHAR M
     VI

ಜತೆ ಕಾರ್ಯದರ್ಶಿ
VINDHYA K
      VI

ಸದಸ್ಯರು
VEENA C A
VII
MARIYAM SAFREENA N
VII

FATHIMATH MUBASHIRA K
VI
RAMLATH
VII

AYSHATH NASEEBA S
V
HUSSAIN.S.N
VII

VIGNESH K
V
 HUSSAINAR CH


 ANUJAKSHI P
VI
DEEKSHITHA B
III
ಓದುಗರ ಸಂಘ (Reader’s Club)
ಗೌರವ ಅಧ್ಯಕ್ಷರು
Vijayan.N.P
ಅಧ್ಯಕ್ಷರು
PUSHPALATHA K
   VII
ಉಪಾಧ್ಯಕ್ಷರು
C Y ABDULL LATHEEF
   VII
ಕಾರ್ಯದರ್ಶಿ
MUBEENA M
   VII
ಜತೆ ಕಾರ್ಯದರ್ಶಿ
AYISHATH FAMEESA A

ಸದಸ್ಯರು
FAISAL CH
   III
NISHA K
   VII

SHREYA S
   III
AHAMED ASHFAK ALI S
   VII

SUSHMITHA G R
   III
ANITHA C A
   VII

PAVANRAJA CH
   IV
ZAINABUL WAFIYA
   VI

POOJASHREE B
   IV
PALLAVI
    II

















No comments:

Post a Comment