I.T.ಕ್ಲಬ್ ನ ಆಶ್ರಯದಲ್ಲಿ ಐ.ಟಿ.ಕ್ವಿಜ್ ಕಾರ್ಯಕ್ರಮ ಜರಗಿತು
.
|
28-7-2015 ರಂದು ಶಾಲಾ I.T.ಕ್ಲಬ್ ನ ಆಶ್ರಯದಲ್ಲಿ ಐ.ಟಿ.ಕ್ವಿಜ್ ಕಾರ್ಯಕ್ರಮ ಜರಗಿತು.ರವಿಕುಮಾರ್ I.Tಯ ಪ್ರಾಧಾನ್ಯತೆ ಕುರಿತು ವಿವರಿಸಿ,ಕಾರ್ಯಕ್ರಮ ನಡೆಸಿಕೊಟ್ಟರು. ಐ.ಟಿ.ಕ್ವಿಜ್ ನಲ್ಲಿ
ಪ್ರಥಮ ಸ್ಥಾನ,ಮಹಮ್ಮದ್ ಸಮೀರ್,ದ್ವಿತೀಯ ಅನ್ಸಾಫ್,ತೃತೀಯ ಸ್ಥಾನ ಗೌತಮ್ ಪಡೆದರು.ಶಾಲಾ ನಾಯಕ
ನಿಶಾದ್ ಸ್ವಾಗತಿಸಿದನು.ಜ್ಯೋತಿಕಾ ವಂದಿಸಿದಳು.
|
Wednesday, July 29, 2015
I.T.OUIZ COMPETITION
Subscribe to:
Post Comments (Atom)
No comments:
Post a Comment