|
ಇಂದು
ವಿಶ್ವದ ಜನಸಂಖ್ಯೆ 750
ಕೋಟಿ ದಾಟಿರುತ್ತದೆ. ಜನಸಂಖ್ಯೆಯ ಹೆಚ್ಚಳದೊಂದಿಗೆ ಭೂಮಿಯಲ್ಲಿರುವ ಸಂಪನ್ಮೂಲಗಳು ಹೆಚ್ಚಾಗುವುದಿಲ್ಲ. ವಿಶ್ವದಲ್ಲಿ
ಪ್ರತಿ ನಿಮಿಷಕ್ಕೆ 140 ಮಕ್ಕಳ ಜನನವಾಗುತ್ತದೆ.
ಜನಸಂಖ್ಯೆಯ ಹೆಚ್ಚಳದಿಂದಾಗಿ,ನಿರುದ್ಯೋಗ,ಬಡತನ,ಅನಾರೋಗ್ಯ,ಸ್ಪರ್ಧೆ
ಹೆಚ್ಚಾಗುತ್ತದೆ.ಪರಿಸರದಲ್ಲಿ ಕಾರ್ಬನ್ ಡೈ ಓಕ್ಸೈಡಿನ ಪ್ರಮಾಣ ಮಿತಿ ಮೀರಿ
ಹೆಚ್ಚುತ್ತದೆ. ಪರಿಸರ ಮಾಲಿನ್ಯ ಹೆಚ್ಚುತ್ತಿದ್ದು,ಸಸ್ಯಗಳ ಸಂಖ್ಯೆ
ಕಡಿಮೆಯಾಗುತ್ತಿದೆ.
ಇದಕ್ಕೆಲ್ಲಾ
ಪರಿಹಾರ ,ಜನರಿಗೆ ಸೂಕ್ತ
ವಿದ್ಯಾಭ್ಯಾಸವನ್ನು ಕೊಡುವುದು
ಮತ್ತು ಅರಿವನ್ನು ಮೂಡಿಸುವುದು, ಜನಸಂಖ್ಯಾ ಶಕ್ತಿಯನ್ನು ಯೋಗ್ಯ ರೀತಿಯಲ್ಲಿ ಬಳಸುವುದರೊಂದಿಗೆ ಯೋಗ್ಯ ಸಮಾಜವನ್ನು ನಿರ್ಮಿಸುವುದು
ನಮ್ಮ ಗರಿಯಾಗಿರಲಿ
|
Saturday, July 11, 2015
WORLD POPULATION DAY
Subscribe to:
Post Comments (Atom)
No comments:
Post a Comment