ಜುಲೈ 27-ಶ್ರೇಷ್ಠ ಅಣುವಿಜ್ಞಾನಿ ಜೋನ್ ಡಾಲ್ಟನ್
ದಿನ
|
ಜೋನ್ ಡಾಲ್ಟನ್ 1766ರಲ್ಲಿ ಕೇಂಬ್ರಿಯದ ಒಂದು ಕುಗ್ರಾಮವಾದ ಈಗಿಸ್
ಫೀಲ್ಡ್ ಎಂಬಲ್ಲಿ ಜನಿಸಿದರು.ಇವರ ತಂದೆ ನೇಯ್ಗೆಗಾರರಾಗಿದ್ದರು.ಅನೇಕ ಪ್ರಯೋಗಗಳ ಮೂಲಕ ,ಮೂಲ
ವಸ್ತುಗಳು ಪರಮಾಣುಗಳಿಂದ ರಚಿಸಲಿಪಟ್ಟಿವೆ ಎಂದು ಸಾಧಿಸಿ ತಚೋರಿಸಿದವರು ಜೋನ್ ಡಾಲ್ಟನ್ .
1807ರಲ್ಲಿ ಪರಮಾಣು
ಸಿದ್ಧಾಂತವನ್ನು ಮಂಡಿಸಿದರು.ಅವರ ಸಿದ್ದಾಂತದ ಪ್ರಕಾರ,
1)
ಎಲ್ಲಾ ಪದಾರ್ಥಗಳು ಪರಮಾಣುಗಳೆಂಬ ಅತೀ ಸೂಕ್ಷ್ಮ ಕಣಗಳಿಂದ ರಚಿಸಲ್ಪಟ್ಟಿವೆ.
2)
ಪರಮಾಣುಗಳನ್ನು ಸೃಷ್ಟಿಸಲೂ ಸಾಧ್ಯವಿಲ್ಲ,ನಾಶಪಡಿಸಲೂ ಸಾಧ್ಯವಿಲ್ಲ.
3)
ಒಂದು ಮೂಲ ವಸ್ತುವಿನ,ಎಲ್ಲಾ ಪರಮಾಣುಗಳಿಗೂ,ಒಂದೇ ರೀತಿಯ ಗುಣಗಳಿವೆ.
4)
ಪರಮಾಣುಗಳ ಗಾತ್ರ,ಸ್ವಭಾವ,ದ್ರವ್ಯರಾಶಿಗಳಲ್ಲಿ ಬದಲಾವಣೆ ಇಲ್ಲ.
5)
ಪರಮಾಣುಗಳು ಸೇರಿ,ಅಣುಗಳು ಉಂಟಾಗುತ್ತವೆ.
ರಸಾಯನ ಶಾಸ್ತ್ರಕ್ಕೆ ಅವರ ಕೊಡುಗೆ ಅಪಾರ.
|
Tuesday, July 28, 2015
John Daltan day
Subscribe to:
Post Comments (Atom)
No comments:
Post a Comment