ರಂಜಾನ್ ಹಬ್ಬದ ಶುಭಾಶಯಗಳು
|
||
29-30 ದಿನಗಳ ಉಪವಾಸ ವ್ರತದ ನಂತರ ಬರುವ ಹಬ್ಬವೇ
ರಂಜಾನ್.ಮುಸ್ಲಿಮ್ ಬಾಂಧವರಿಗೆ ಇದು ಪವಿತ್ರ ಮಾಸ. ಸೃಷ್ಟಿ ಕರ್ತನು ಕುರಾನಿನ ಪ್ರಥಮ ಶ್ಲೋಕ
ಜಗತ್ತಿಗೆ ಬೋಧಿಸಿದುದು ಈ ಮಾಸದಲ್ಲಿ.ದೇವರಲ್ಲಿ ಅಚಲ ವಿಶ್ವಾಸ,ಅವನಲ್ಲಿ ಶರಣಾಗತಿ,ಉಪವಾಸ
ಪರಿಪಾಲನೆ,ಬಡವರಿಗೆ ದಾನ,ಪಣ್ಯಕ್ಷೇತ್ರಗಳಿಗೆ ಪ್ಯಯಾಣ, ಇವುಗಳು ಪಂಚಸೂತ್ರಗಳು.ರಂಜಾನ್ ನ
ಶಬ್ದಾರ್ಥ ತಪಸ್ಸು(ಸುಟ್ಟುಹೋಗುವುದು) ಎಂದು.ಇದರ ಒಳಾರ್ಥ ನಮ್ಮಲ್ಲಿರಬಹುದಾದ
ಅಸೂಯೆ,ವೈರತ್ವ,ತಾಮಸ ಗುಣ,ಅಹಂಕಾರ ಮುಂತಾದವುಗಳು ನಾಶವಾಗಲಿ ಎಂದಾಗಿದೆ.
|
||
ಎಲ್ಲರಿಗೂ ರಂಜಾನ್ ಹಬ್ಬದ ಶುಭಾಶಯಗಳು
No comments:
Post a Comment