Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Tuesday, July 21, 2015

WORLD MOON DAY CELEBRATION

21-7-2015 ಶಾಲೆಯಲ್ಲಿ ವಿಶ್ವ ಚಾಂದ್ರ ದಿನಾಚರಣೆ
ದೊಡ್ಡ ಪರದೆ ಮೇಲೆ ಬಾಹ್ಯಾಕಾಶಯಾನದ ಕುರಿತಾದ ವೀಡಿಯೋ ಪ್ರದರ್ಶನ

ದೊಡ್ಡ ಪರದೆ ಮೇಲೆ ಬಾಹ್ಯಾಕಾಶಯಾನದ ಕುರಿತಾದ ವೀಡಿಯೋ ಪ್ರದರ್ಶನ

ಸಭಾ ಕಾರ್ಯಕ್ರಮದ ಉದ್ಘಾಟನೆ-ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರಸ್ವತಿಯವರಿಂದಚಂದ್ರಯಾನದ ಕುರಿತಾದ ವಿವರಣೆ ರವಿಕುಮಾರ್ ರಿಂದ

ಅಧ್ಯಕ್ಷೀಯ ಭಾಷಣ ವಿಜಯನ್ ರಿಂದ

ಸಭೆಗೆ ಆಗಮಿಸಿದ ಗಗನಯಾತ್ರಿ
ಅಬ್ದುಲ್ ನವಾಸ್ ನಿಂದ ಕಾರ್ಯಕ್ರಮ ನಿರೂಪಣೆ
ಮುನೈಸಾಳಿಂದ ಧನ್ಯವಾದ ಸಮರ್ಪಣೆ
ಜ್ಯೋತಿಕಾಳಿಂದ ಸ್ವಾಗತ ಭಾಷಣ

ಗಗನಯಾತ್ರಿಯಿಂದ ಅನುಭವ ಹಂಚಿಕೆ

No comments:

Post a Comment