Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Thursday, July 16, 2015

NAVAL DAY


ಜುಲೈ-9,ಭಾರತೀಯ ನೌಕಾ ಪಡೆಯ ದಿನ

ವಿಶ್ವದಲ್ಲೇ ನಮ್ಮ ದಗೇಶದ ನೌಕಾ ಪಡೆಗೆ ವಿಶಿಷ್ಟವಾದ ಸ್ಥಾನವವಿದೆ.ಭೂ ಸೈನ್ಯ,ನೌಕಾ ಸೈನ್ಯ,ವಾಯು ಸೈನ್ಯಗಳೆಂಬ ಮೂರು ಪಡೆಗಳಲ್ಲಿ,ನಮ್ಮ ನೌಕಾ ಪಡೆಯು ಜಗತ್ತಿನ 5ನೇ ಅತಿ ದೊಡ್ಡ ಪಡೆಯಾಗಿದೆ. ನೌಕಾ ಪಡೆಯಲ್ಲಿ ಸುಮಾರು 55000 ಯೋಧರು ಹಗಲಿರುಳು ದೇಶವನ್ನು ಕಾಯುತ್ತಿದ್ದಾರೆ.ಇವರಲ್ಲಿ 5000 ಮಂದಿ ನೌಕಾ ವಾಯು ಪಡೆ,2000 ಮಂದಿ ನೌಕಾ ಕಮಾಂಡೋಗಳಾಗಿದ್ದಾರೆ. ನೌಕಾ ಸೈನ್ಯವು 155 ನೌಕೆಗಳನ್ನು ಹಂದಿದ್ದು,ಐ.ಎನ್.ಎಸ್ ವಿರಾಟ್, ಐ.ಎನ್.ಎಸ್ ಅರಿಹಂತ್,ಜಲಂತಾರ್ಗಾಮಿ ಪ್ರಮುಖ ನೌಕೆಗಳಾಗಿವೆ.

No comments:

Post a Comment