ಜುಲೈ23-ಬಾಲಗಂಗಾಧರ
ತಿಲಕರ ಜನ್ಮ ದಿನ
|
||
ಲೋಕ ಮಾನ್ಯರೆಂದು ಗೌರವಿಸಲ್ಪಡುವ ಬಾಲಗಂಗಾಧರ ತಿಲಕರು 1856ರ ಜುಲೈ23ರಂದು ಮಹಾರಾಷ್ಟ್ರದ
ರತ್ನ ಗಿರಿಯಲ್ಲಿಜನಿಸಿದರು.ತಿಲಕರು ಸ್ವಾತಂತ್ರ್ಯ ಆಂದೋಲನದಲ್ಲಿ ಸಕ್ರಿಯವಾಗಿ
ಭಾಗವಹಿಸಿ,ನೂರಾರು ಭಾರತೀಯ ಯುವಕರಲ್ಲಿ ದೇಶ ಭಕ್ತಿಯನ್ನು ಬಿತ್ತಿ ಬೆಳೆಸಿದರು.ಸ್ವರಾಜ್ಯವೇ
ನನ್ನ ಜನ್ಮ ಸಿದ್ಧ ಹಕ್ಕು ಎಂಬ ಘೋಷಣೆಯೊಂದಿಗೆ ಹೋರಾಡಿ ಬ್ರಿಟಿಷರನ್ನು ಹಿಮ್ಮೆಟ್ಟಿಸುವಲ್ಲಿ
ಪ್ರಧಾನ ಪಾತ್ರವಹಿಸಿದರು.ರಾಷ್ಟ್ರೀಯ ಶಿಕ್ಷಣ ಮತ್ತು ಸ್ವಾವಲಂಬನೆಯ ಮೂಲಕ ಸ್ವದೇಶಿ ಸರಕಾರ
ನಿರ್ಮಿಸುವುದು ಅವರ ಗುರಿಯಾಗಿತ್ತು. 1920ರ ಆಗಸ್ಟ್ 1ರಂದು
ವಿಧಿವಶರಾದರು.
|
Wednesday, July 22, 2015
BALA GANGADHAR THILAK BIRTH DAY
Subscribe to:
Post Comments (Atom)
No comments:
Post a Comment