Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Sunday, August 2, 2015

WORLD FRIENDSHIP DAY


ಆಗಸ್ಟ್ 2-ವಿಶ್ವ ಸ್ನೇಹಿತರ ದಿನ

Ø ಒಬ್ಬ ನಿಜವಾದ ಸ್ನೇಹಿತ,ಬದುಕನ್ನೇ ಬದಲಾಯಿಸಬಲ್ಲ.ಸ್ನೇಹಕ್ಕೆ ಅಂಥ ಶಕ್ತಿ ಇದೆ.
Ø ವಿಶ್ವಾಸದಿಂದ ನಗಲು,ಇನ್ನ,ಟು ವಿಶ್ವಾಸದಿಂದ ಬದುಕಲು ಸಾಧ್ಯವಾಗಿಸುವುದೇ ಸ್ನೇಹ.
Ø ಹಕ್ಕಿಗೆ ಗೂಡಿದೆ,ಜೇಡಕ್ಕೆ ಬಲೆಯಿದೆ.ಹಾಗೆಯೇ ಮೂನವನಿಗೆ ಸ್ನೇಹವಿದೆ.
Ø ನಮ್ಮಲ್ಲಿರುವ ಅತ್ಯುತ್ತಮ ಶಕ್ತಿಯನ್ನು ಬೆಳಕಿಗೆ ತರುವವನೇ ನಿಜವಾದ ಸ್ನೇಹಿತ.
Ø ಸ್ನೇಹಿತರನ್ನು ಮಾಡುವುದು ಸುಲಭ.ಆದರೆ ಅದು ನಿಧಾನವಾಗಿ ಪಕ್ವವಾಗುವ ಸಿಹಿ ಹಣ್ಣು.
Ø ನೈಜ ಸ್ನೇಹಿತರು,ನಮ್ಮ ಅವ ಗುಣಗಳನ್ನು ಎದುರಿಗೆ ಆಡಿ,ಉತ್ತಮ ಗುಣಗಳನ್ನು ಬೆನ್ನ ಹಿಂದೆ ಹೇಳುತ್ತಾರೆ.
Ø ಮಾನವನ ಅತ್ಯುತ್ತಮ ಸ್ನೇಹಿತನೆಂದರೆ ವಿದ್ಯೆ.ವಿದ್ಯಾವಂತ ಎಲ್ಲಿದ್ದರೂ ಗೌರವವನ್ನು ಪಡೆಯುತ್ತಾನೆ.
Ø ಹೆಚ್ಚು ಸ್ನೇಹಿತರನ್ನು ಪಡೆಯುವುದು ಮುಖ್ಯವಲ್ಲ,ಉತ್ತಮ ಸ್ನೇಹಿತರನ್ನು ಪಡೆಯುವುದು ಮುಖ್ಯ.
Ø ಸ್ನೇಹವೆಂದರೆ ಏನು,ಒಂದೇ ಆತ್ಮ,ಎರಡು ದೇಹದಲ್ಲಿರುವುದು.

No comments:

Post a Comment