ಆಗಸ್ಟ್ 10- ಕನ್ನಡದ ಶ್ರೇಷ್ಠ
ಸಾಹಿತಿ,ವಿ.ಕೃ.ಗೋಕಾಕ್ ಜನ್ಮದಿನ
ವಿನಾಯಕ ಕೃಷ್ಣ ಗೋಕಾಕರು, ಕನ್ನಡದ ಮೇರು ಸದೃಶಸಾಹಿತಿ.1990ರ ಜ್ಞಾನ ಪೀಠ ಪ್ರಶಸ್ತಿ ಪಡೆದ
ಇವರು,ಆಧುನಿಕ ಕನ್ನಡ ಕಾವ್ಯ,ಸಾಹಿತ್ಯ ಕ್ಷೇತ್ರಕ್ಕೆ ಹೊಸ ಆಯಾಮವನ್ನಿತ್ತವರು.
ಧಾರವಾಡ ಜಿಲ್ಲೆಯಲ್ಲಿ 1909ರ ಆಗಸ್ಟ್ 10ರಂದು ಹುಟ್ಟಿದ ಇವರು,ವಿವಿಧ ದೇಶಗಳ ಶಿಕ್ಷಣ ಕ್ಷೇತ್ರಗಳನ್ನು ಅಧ್ಯಯನ ಮಾಡಿದವರು. ಇವರು
ಕನ್ನಡದಲ್ಲಿ ಸುಮಾರು 60 ಕೃತಿಗಳನ್ನೂ,ಇಂಗ್ಲಿಷ್ ನಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ
No comments:
Post a Comment