Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Friday, August 7, 2015

Ravindranatha Tagore

ಆಗಸ್ಟ್ಃ೭ ರವೀಂದ್ರನಾಥ ಟಾಗೋರ್ ಪುಣ್ಯ ದಿನ
ಗುರುದೇವ್ ಎಂಬ ಹೆಸರಿನಿಂದ ಗೌರವಿಸಲ್ಪಟ್ಟಿರುವ ಕವಿ,ರವೀಂದ್ರನಾಥ ಟಾಗೋರರು ೧೮೬೧ರ ಆಗಸ್ಟ್ ೭ರಂದು ಜನಿಸಿದರು.ಟಾಗೋರರಿಗೆ ಔಪಚಾರಿಕ ಶಿಕ್ಷಣದಲ್ಲಿ ಆಸಕ್ತಿ ಇರಲಿಲ್ಲ.ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ಕಳುಹಿಸಲ್ಪಟ್ಟ ರವೀಂದ್ರರಿಗೆ,ಸಾಹಿತ್ಯದಲ್ಲಿ ಆಸಕ್ತಿ ಹೆಚ್ಚಾಯಿತು.ಇವರು ಶಾಂತಿನಿಕೇತನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ,ಶಿಕ್ಷಣದಲ್ಲಿ ಮೌಲ್ಯಗಳನ್ನು ಅಳವಡಿಸಲು ತೊಡಗಿದರು.
ರವೀಂದ್ರರು ಅನನ್ಯ ದೇಶಭಕ್ತರಾಗಿದ್ದು,ಜಲಿಯನ್ ವಾಲಾಬಾಗ್ ದುರಂತವನ್ನು ಖಂಡಿಸಿ,ಬ್ರಿಟಿಷ್ ಸರಕಾರ ತಮಗೆ ನೀಡಿದ ನೈಟ್ ಹುಡ್ ಪ್ರಶಸ್ತಿಯನ್ನು ತಿರಸ್ಕರಿಸಿದರು.
ಸಾಹಿತ್ಯದಲ್ಲಿ ಕೃಷಿ ಮಾಡಿದ ಟಾಗೋರರು. ಮಾನಸಿ,ಸೋನಾರ್ ತಾರಿ,ಗೀತಾಂಜಲಿ,ಗೀತಮೊಲ್ಯ ಬಲಾಕಾ ಮುಂತಾದ ಕವನ ಸಂಕಲನಗಳನ್ನು ಬರೆದರು.ರಾಜಾ ಡಾಕ್ಘರ್,ಅಚಲಾಯತನ್,ಮುಕ್ತಧಾರಾ ರಕ್ತಕರಾವಿ,ಅವರ ನಾಟಕಗಳು.ಗೋರಾ,ಘರೇ ಭೈರೇ,ಯೋಗಾಯೋಗ್ ಅವರು ಬರೆದ ಕೆಲವು ಕಾದಂಬರಿಗಳುಅವರ ಗೀತಾಂಜಲಿ ಕೃತಿಗೆ ಸಾಹಿತ್ಯದ ನೋಬೆಲ್ ಲಭಿಸಿತು.ಇದು ಭಾರತಕ್ಕೆ ಲಭಿಸಿದ ಮೊದಲ ಸಾಹಿತ್ಯದ ನೋಬೆಲ್.ಗಾಂಧೀಜಿಯವರನ್ು ಇವರು ಮಹಾತ್ಮಾ ಎಂದು ಕರೆದರು.ಟಾಗೋರರ ರಚನೆ ಜನ ಗಣ ಮನ ರಾಷ್ಟ್ರ ಗೀತೆಯಾಗಿ ೧೯೫೦ರ ಜನವರಿ ೨೪ರಂದು ಅಂಗೀಕರಿಸಲಾಯಿತು೧೯೪೧ರ ಆಗಸ್ಟ್ ೭ರಂದು ನಿಧನರಾದರು.

No comments:

Post a Comment