ಆಗಸ್ಟ್ 12 ಅಂತರಾಷ್ಟ್ರೀಯ
ಯುವ ಜನ ದಿನ
|
||
ಒಂದು ರಾಷ್ಟ್ರ
ಬಲಿಷ್ಠವಾಗಬೇಕಾದರೆ,ಒಳ್ಳೆಯ ಗುಣಗಳಿರುವ ಸ್ವಾಭಿಮಾನಿ ಯುವ ಜನತೆಯ ಪಾತ್ರ
ಮಹತ್ತರವಾದುದು.ಜನಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿರುವ ಭಾರತದಲ್ಲಿ ಮಾನವ ಸಂಪನ್ಮೂಲದ
ಸದ್ಬಳಕೆಯಾಗಬೇಕಾದುದು ಅತೀ ಆವಶ್ಯಕವಾಗಿದೆ.ಯುವ ಜನತೆಯನ್ನುಸರಿಯಾದ ದಾರಿಯತ್ತ ಕೊಂಡು ಹೋಗ ಬೇಕಾದುದು
ಬಹಳ ಮುಖ್ಯ.ವಿದ್ಯಾರ್ಥಿ ಜೀವನದಲ್ಲಿಯೇ ಉತ್ತಮ ಗುಣ ನಡತೆ,ರಾಷ್ಟ್ರ ಪ್ರೇಮವನ್ನು ಬೆಳೆಸಿ
ಉತ್ತಮ ಸಮಾಜ ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
|
Thursday, August 13, 2015
Youth day
Subscribe to:
Post Comments (Atom)
No comments:
Post a Comment