ಪೈವಳಿಕೆ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ 7-8-2015ರಂದು ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಚೇವಾರು ಶಾಲೆಯ 4ನೇ ತರಗತಿಯ ತೇಜಶ್ರೀ ಮತ್ತು ಆಯಿಷತ್ ಅಫ್ಲಾಹತ್ ಅವರು ಪ್ರಥಮ ಸ್ಥಾನ ಪಡೆದಿರುತ್ತಾರೆ.ಅವರಿಗೆ ಅಭಿನಂದನೆಗಳು
No comments:
Post a Comment