ಗಣಿತ ಕ್ವಿಜ್ ಕಾರ್ಯಕ್ರಮ
|
19-8-2015ರಂದು ಶಾಲಾ ಮಟ್ಟದ
ಗಣಿತ ಕ್ವಿಜ್ ಕಾರ್ಯಕ್ರಮ ಜರಗಿತು.ರವಿ ಕುಮಾರ್ ನಡೆಸಿಕೊಟ್ಟರು.ನಿಶಾದ್ ಸ್ವಾಗತಿಸಿದನು.
ಜ್ಯೋತಿಕಾ ವಂದಿಸಿದಳು.7ನೇ ತರಗತಿಯ ಅಬ್ಬಾಸ್ ಸಿನಾನ್ ಪ್ರಥಮ ಸ್ಥಾನ,7ನೇ ತರಗತಿಯ ಅಹಮ್ಮದ್
ಮುನೀಬ್ ದ್ವಿತೀಯ ಸ್ಥಾನ ಹಾಗೂ 6ನೇ ತರಗತಿಯ ಪ್ರಜ್ವಲ್ ತೃತೀಯ ಸ್ಥಾನ ಪಡೆದರು.ಅವರನ್ನು
ಅಭಿನಂದಿಸಲಾಯಿತು.
|
Wednesday, August 19, 2015
SCHOOL LEVEL MATHS QUIZ
Subscribe to:
Post Comments (Atom)
No comments:
Post a Comment